
ಶ್ರೀ ಆಧಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಎರ್ಲಪಾಡಿ ಇದರ 17ನೇ ವರ್ಷದ ಭಜನಾ ಮಂಗಲೋತ್ಸವದ ಸಂದರ್ಭದಲ್ಲಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ ತಾಲೂಕು ಇದರ ಅಧಕ್ಷರು /ಕುಣಿತ ಭಜನಾ ತರಭೇತುದಾರ ಹರೀಶ್ ಹೆಗ್ಡೆ ಕಡ್ತಲ ಹಾಗೂ ಶ್ರೀ ಆಧಿಶಕ್ತಿ ಕಾಳಿಕಾಂಭ ಭಜನಾ ಮಂಡಳಿಯ ಸ್ಥಾಪಕರು ಪ್ರಸ್ತುತ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಳಗಿನ ಮನೆಯ ರಾಮ ಆಚಾರ್ಯ,ಲಕ್ಷ್ಮಣ್ ಆಚಾರ್ಯ, ಶ್ರೀದೇವಿ ಪಾತ್ರಿ ಶಂಕರ ಆಚಾರ್ಯ, ಶೇಖರ್ ಪೂಜಾರಿ ನಡಿಬೆಟ್ಟು, ದಿನೇಶ್ ಆಚಾರ್ಯ, ಪ್ರವೀಣ್ ಪುರೋಹಿತರು,ಪ್ರವೀಣ್ ಪೂಜಾರಿ, ಮಂಡಳಿಯ ಅಧ್ಯಕ್ಷರಾದ ಶರತ್ ಪೂಜಾರಿ, ಕಾರ್ಯದರ್ಶಿ ನಿಕ್ಷಿತ್, ಕೆಳಗಿನ ಮನೆ ಕುಟುಂಬಸ್ಥರು ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.