ಪತ್ನಿಯ ಸೀಮಂತದ ದಿನವೇ ಪತಿ ಕುಸಿದು ಸಾವನ್ನಪ್ಪಿದ ವಿಷಾದನೀಯ ಘಟನೆ

Date:

spot_img

ವಿಟ್ಲ: ವಿಟ್ಲ ಸಮೀಪದ ಮಿತ್ತನಡ್ಕದಲ್ಲಿ ಪತ್ನಿಯ ಸೀಮಂತದ ದಿನವೇ ಪತಿ ಅನಿರೀಕ್ಷಿತವಾಗಿ ನಿಧನರಾಗಿರುವ ದುರ್ಘಟನೆ ಸಂಭವಿಸಿದೆ. ಪಿಕಪ್ ಚಾಲಕರಾದ ಸತೀಶ್ (33) ಸೀಮಂತ ಸಮಾರಂಭದ ವೇಳೆಯೇ ಹಠಾತ್ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನಲ್ಲಿ ಅವರು ಸಾವನ್ನಪ್ಪಿದರು.

ಈ ಘಟನೆ ಪತ್ನಿ ಸೇರಿದಂತೆ ಕುಟುಂಬದ ಎಲ್ಲರಲ್ಲೂ ಆಘಾತ ಮೂಡಿಸಿದ್ದು, ಸೀಮಂತದ ಸಂಭ್ರಮ ಕ್ಷಣದಲ್ಲೇ ಶೋಕದಲ್ಲಿ ಪರಿವರ್ತಿತವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉತ್ತರಕಾಶಿಯಲ್ಲಿ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಉತ್ತರಾಖಂಡದ ದಯಾರಾ ಬುಗ್ಯಾಲ್ ಚಾರಣದ ವೇಳೆ ನೈನಿತಾಲ್ ಮೂಲದ ಎಂಬಿಎ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕುಕ್ಕುಜೆ ಶಾಲೆಯಲ್ಲಿ ಸ್ಫೋಟ: ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳದ ಕುಕ್ಕುಜೆ ಶಾಲೆಯಲ್ಲಿ ಕಸ ಸುಡುವಾಗ ಡಬ್ಬಿ ಸ್ಫೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಳ್ತಂಗಡಿ ಸುಮಂತ್ ಸಾವು ಪ್ರಕರಣ: ಎಸ್ಪಿ ಭೇಟಿ ಮಾಡಿದ ಹರೀಶ್ ಪೂಂಜಾ

ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಬಾಲಕ ಸುಮಂತ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜಾ ಹಾಗೂ ಪೋಷಕರು ಎಸ್ಪಿಯವರನ್ನು ಭೇಟಿ ಮಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಕನ್ನಡ 13 ಪ್ರೋಮೋ ರಿಲೀಸ್; ಸುದೀಪ್ ನಿರೂಪಣೆ ಕನ್ಫರ್ಮ್

ಬಿಗ್ ಬಾಸ್ ಕನ್ನಡ 13 ಪ್ರೋಮೋ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಶೋ ಅತ್ಯಂತ ಬೇಗ ಆರಂಭವಾಗಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ