
ಉಡುಪಿ : ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಷನ್ ರಿ. ಉಡುಪಿ ಇದರ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿ. 27/07/2025 ರಂದು ಉಡುಪಿ ಉದ್ಯಾವರದ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್ ಸಭಾಭವನದಲ್ಲಿ ಜರಗಿದ್ದು, ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿಯವರು 2025-27 ಸಾಲಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷರಾಗಿ ಶ್ರೀಯುತ ದಾಮೋದರ ಪೖ ಕುಂದಾಪುರ, ಪ್ರಧಾನಕಾರ್ಯದರ್ಶಿಯಾಗಿ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ, ಕಾರ್ಯದರ್ಶಿಗಳಾಗಿ ಶ್ರೀಯುತ ಸುಧಾಕರ್ ಕಾರ್ಕಳ, ಶ್ರೀಯುತ ವಿಜಯ್ ಅಂಕದಕಟ್ಟೆ, ಶ್ರೀಯುತ ಲ್ಯಾನ್ಸಿ ಫೆರ್ನಾಂಡಿಸ್ ಕಲ್ಮಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಯುತ ಮೊಹಮ್ಮದ್ ರಿಜ್ವಾನ್ ಕಟಪಾಡಿ, ಕೋಶಾಧಿಕಾರಿಯಾಗಿ ಶ್ರೀಯುತ ಸಂದೀಪ್ ಪೂಜಾರಿ ಮಣಿಪಾಲ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಯುತ ಪ್ರಶಾಂತ್ ತೆಕ್ಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಯುತ ಪ್ರಸನ್ನ ಅಜೆಕಾರ್, ಮಾಧ್ಯಮ ಸಲಹೆಗಾರರಾಗಿ ಶ್ರೀಯುತ ಸಂತೋಷ್ ಪೇತ್ರಿ, ಉಪಾಧ್ಯಕ್ಷರುಗಳಾಗಿ ಶ್ರೀಯುತ ಅರುಣ್ ಬ್ರಹ್ಮಾವರ, ಶ್ರೀಯುತ ಹರೀಶ್ ಕಡೆಕಾರ್, ಶ್ರೀಯುತ ಸುರೇಶ್ ಪೂಜಾರಿ ಹೆಬ್ರಿ, ಶ್ರೀಯುತ ಗುರುಪ್ರಸಾದ್ ಉಡುಪಿ, ಸಲಹಾಸಮಿತಿ ಸದಸ್ಯರುಗಳಾಗಿ ಶ್ರೀಯುತ ಆನಂದಮೂರ್ತಿ ತೆಳ್ಳಾರ್, ಶ್ರೀಯುತ ರೆಹಮತ್ ಕಿನ್ನಿಮುಲ್ಕಿ, ಶ್ರೀಯುತ ರಾಜೇಶ್ ಬೆಳ್ಮಣ್, ಶ್ರೀಯುತ ಯೋಗೀಶ್ ಕೋಟ, ಶ್ರೀಯುತ ಬಾಲಕ್ರಷ್ಣ ಕಲ್ಮಾಡಿ ಆಯ್ಕೆಯಾಗಿರುತ್ತಾರೆ.