spot_img

ಆರ್‌ಬಿಐನಿಂದ ಹೊಸ ನಿಯಮ: ಇಂದಿನಿಂದ ಚೆಕ್‌ಗಳು ಕೆಲವೇ ಗಂಟೆಗಳಲ್ಲಿ ಕ್ಲಿಯರ್!

Date:

spot_img

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದ್ದು, ಇಂದಿನಿಂದ (ಆಗಸ್ಟ್ 14) ಹೊಸ ನಿಯಮ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯಡಿ, ಚೆಕ್‌ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆಯಾಗಲಿದೆ.

ಪ್ರಸ್ತುತ, ಚೆಕ್ ನಗದೀಕರಣಕ್ಕೆ ಎರಡು ದಿನಗಳವರೆಗೆ ಕಾಯಬೇಕಾಗುತ್ತದೆ. ಆದರೆ, ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಚೆಕ್‌ಗಳನ್ನು ಸ್ವೀಕರಿಸಿದ ತಕ್ಷಣ ಸ್ಕ್ಯಾನ್ ಮಾಡಿ, ನಿರಂತರವಾಗಿ ಪರಿಶೀಲನೆಗೆ ಕಳುಹಿಸುತ್ತವೆ. ಇದರಿಂದಾಗಿ ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆಗೆ ಅನುಮೋದನೆ ದೊರೆಯಲಿದೆ.

ಈ ಬದಲಾವಣೆಯ ಕುರಿತು ತಮ್ಮ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಈಗಾಗಲೇ ಸೂಚಿಸಿದೆ. ಇದು ಗ್ರಾಹಕರ ಹಣಕಾಸು ವ್ಯವಹಾರಗಳನ್ನು ಮತ್ತಷ್ಟು ಸುಲಭ ಮತ್ತು ವೇಗವಾಗಿಸಲಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದೇವಸ್ಥಾನವೇ ಶವ ಹೂಳಲು ಹೇಳುತ್ತಿತ್ತು: ಅನಾಮಿಕ ದೂರುದಾರನ ಸ್ಫೋಟಕ ಸಂದರ್ಶನ

ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ನೂರಾರು ಶವಗಳನ್ನು ಹೂತಿದ್ದಾಗಿ ಆರೋಪಿಸಿದ್ದ ಅನಾಮಿಕ ದೂರುದಾರ ಇದೀಗ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ದೇಗುಲದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಾರ್ಕಳ ಜೋಡುರಸ್ತೆ ಸರ್ಕಲ್‌ನಲ್ಲಿ ದಸ್ಟರ್ ಮತ್ತು ಮಾರುತಿ ಸುಜುಕಿ ಡಿಕ್ಕಿ

ಜೋಡುರಸ್ತೆ ಸರ್ಕಲ್ ಬಳಿ ದಸ್ಟರ್ ಮತ್ತು ಮಾರುತಿ ಸುಜುಕಿ ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ನಟ ದರ್ಶನ್‌ಗೆ ಜಾಮೀನು ರದ್ದಾದ ಬೆನ್ನಲ್ಲೇ ನಟಿ ರಮ್ಯಾ ಕಾನೂನು ಬಗ್ಗೆ ಹೇಳಿದ್ದೇನು?

ನಟ ದರ್ಶನ್ ಮತ್ತು ಸಹ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನಾ) ಇನ್‌ಸ್ಟಾಗ್ರಾಮ್‌ನಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿದ್ದಾರೆ.

ದಿನ ವಿಶೇಷ – ಸ್ವಾತಂತ್ರ್ಯ ದಿನಾಚರಣೆ

1947ರಲ್ಲಿ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯಿಂದ ಮುಕ್ತಿ ಪಡೆದ ಪವಿತ್ರ ದಿನ