ಕಾರ್ಲ ಸೂಪರ್ ಮಾರ್ಕೆಟ್‌ನಲ್ಲಿ ನವರಾತ್ರಿ ವಿಶೇಷ ಆಫರ್: ಶೇ. 40ರವರೆಗೆ ರಿಯಾಯಿತಿ

Date:

spot_img

ಕಾರ್ಕಳ : ವಿಶ್ವಾಸಕ್ಕೆ ಇನ್ನೊಂದು ಹೆಸರಾಗಿರುವ ಕಾರ್ಲ ಸೂಪರ್ ಮಾರ್ಕೆಟ್, ನವರಾತ್ರಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 1ರವರೆಗೆ ವಿವಿಧ ಉತ್ಪನ್ನಗಳ ಮೇಲೆ ಶೇಕಡಾ 5ರಿಂದ 40ರವರೆಗೆ ವಿಶೇಷ ರಿಯಾಯಿತಿ ದರವನ್ನು ನಿಗದಿಪಡಿಸಲಾಗಿದೆ.

ಈ ಆಫರ್‌ಗಳ ಜೊತೆಗೆ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುವುದು. ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾರ್ಕೆಟ್‌ನ ಆಡಳಿತ ಮಂಡಳಿ ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಂಗಾಯಣ ರಘು 400ನೇ ಸಿನಿಮಾ ಹೊಸ ಜೀವನ ಟೈಟಲ್ ಬಿಡುಗಡೆ

ನಟ ರಂಗಾಯಣ ರಘು ಅವರ 400ನೇ ಸಿನಿಮಾ ‘ಹೊಸ ಜೀವನ’ ಚಿತ್ರದ ಟೈಟಲ್ ಅನ್ನು ಡಾಲಿ ಧನಂಜಯ್ ಲಾಂಚ್ ಮಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ಬೆಳ್ಳಂದೂರಿನಲ್ಲಿ ಪ್ರೇಯಸಿ ಹತ್ಯೆ; ಪ್ರಿಯಕರ ಬಂಧನ

ಬೆಂಗಳೂರು ಬೆಳ್ಳಂದೂರಿನಲ್ಲಿ ಯುವತಿಯನ್ನು ಪ್ರಿಯಕರ ಚಾಕುವಿನಿಂದ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಿವೇದಿತಾ ಗೌಡ ವಿಚ್ಛೇದನ ಸ್ಪಷ್ಟನೆ: ಚಂದನ್ ಶೆಟ್ಟಿ ಡಿವೋರ್ಸ್ ಟ್ರೋಲ್

ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನ ಹಾಗೂ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಕುರಿತು ನಿವೇದಿತಾ ಗೌಡ ಬಿಚ್ಚಿಟ್ಟ ಸತ್ಯ ಇಲ್ಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಜಯ್ ಸಂಗೀತಾ ಡಿವೋರ್ಸ್ ವದಂತಿ ಅಂತ್ಯ: ಮತ್ತೆ ಒಂದಾಗಲಿದ್ದಾರೆ ದಂಪತಿ

ಸಿಎಂ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ವದಂತಿಗೆ ಬ್ರೇಕ್ ಬಿದ್ದಿದ್ದು, ದಂಪತಿಗಳು ಮತ್ತೆ ಒಂದಾಗಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.