ದಿನ ವಿಶೇಷ – ರಾಷ್ಟ್ರೀಯ ಮೀನು ಕೃಷಿಕರ ದಿನ

Date:

spot_img

ಜುಲೈ 10 ರಂದು ಭಾರತದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನ ಆಚರಿಸಲಾಗುತ್ತದೆ. ಇದರ ಮಹತ್ವ, ಇತಿಹಾಸ

ಆಚರಣೆಯ ಮಹತ್ವ: ದೇಶದ ಆರ್ಥಿಕತೆ ಮತ್ತು ಆಹಾರ ಭದ್ರತೆಗೆ ಮೀನುಗಾರರು, ಜಲಚರ ಸಾಕಣೆದಾರರು ಹಾಗೂ ವಿಜ್ಞಾನಿಗಳು ನೀಡುತ್ತಿರುವ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ಜುಲೈ 10 ರಂದು ಭಾರತದಾದ್ಯಂತ ರಾಷ್ಟ್ರೀಯ ಮೀನು ಕೃಷಿಕರ ದಿನವನ್ನು (National Fish Farmers Day) ಆಚರಿಸಲಾಗುತ್ತದೆ.

ಹಿನ್ನೆಲೆ: 1957 ಜುಲೈ 10 ರಂದು ಡಾ. ಹಿರಾಲಾಲ್ ಚೌಧರಿ ಮತ್ತು ಡಾ. ಕೆ.ಎಚ್. ಅಲಿಕುಂಞಿ ಅವರು ಒಳನಾಡು ಜಲಕೃಷಿಯಲ್ಲಿ ಕ್ರಾಂತಿ ತಂದ ‘ಪ್ರೇರಿತ ಸಂತಾನೋತ್ಪತ್ತಿ’ (Induced Breeding) ತಂತ್ರಜ್ಞಾನವನ್ನು ಯಶಸ್ವಿಯಾಗಿ ಆವಿಷ್ಕರಿಸಿದ ನೆನಪಿಗಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಾದಗಳಿಗೆ ಎಣ್ಣೆ ಮಸಾಜ್: ನಿರಂತರ ಒತ್ತಡ, ನಿದ್ದೆಯಿಲ್ಲದ ರಾತ್ರಿಗೆ ರಾಮಬಾಣ ಆಯುರ್ವೇದದ ‘ಪಾದಾಭ್ಯಂಗ’

ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಣ್ಣೆ ಮಸಾಜ್ ಮಾಡುವುದರಿಂದ ಸಿಗುವ ಆರೋಗ್ಯ ಲಾಭಗಳು ಮತ್ತು ನಿದ್ರಾಹೀನತೆಗೆ ಆಯುರ್ವೇದದ ಸರಳ ಪರಿಹಾರ ಇಲ್ಲಿದೆ.

ರಾಜೇಶ್ ಶರ್ಮಾಗೆ ವಿಷ ಕೀಟ ಕಡಿತ: ಐಸಿಯುನಲ್ಲಿ ನಟ ಅಸ್ವಸ್ಥ

ಪ್ರಭಾಸ್ ಫೌಜಿ ಚಿತ್ರದ ಸೆಟ್‌ನಲ್ಲಿ ನಟ ರಾಜೇಶ್ ಶರ್ಮಾಗೆ ಕೀಟ ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಅರುಣಾಚಲ ಪ್ರದೇಶ ಭೂಕುಸಿತ: ಇಬ್ಬರು ಸಾವು, ಭಾರಿ ಮಳೆ ಆತಂಕ

ಅರುಣಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೆಲಮಂಗಲ ಶಾಲಾ ಬಸ್ ಅಪಘಾತ: 4 ವರ್ಷದ ಬಾಲಕಿ ತನುಷಾ ಸಾವು

ನೆಲಮಂಗಲದ ದಾಸನಪುರದಲ್ಲಿ ಶಾಲಾ ಬಸ್ ರಿವರ್ಸ್ ವೇಳೆ 4 ವರ್ಷದ ಬಾಲಕಿ ತನುಷಾ ಮೃತಪಟ್ಟ ದಾರುಣ ಘಟನೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ