
ಉಡುಪಿ : ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದ ಕೌಡೂರಿನ ಶ್ರೀ ಕೃಷ್ಣರಾಜ ಹೆಗ್ಡೆ ರವರು ಇಂದು ದೈವಾಧೀನರಾಗಿದ್ದಾರೆ. ಇವರ ಅಗಲಿಕೆಯಿಂದ ಕುಟುಂಬ ಹಾಗೂ ಹಿತೈಷಿಗಳಲ್ಲಿ ದುಃಖದ ನೆರಳು ಆವರಿಸಿದೆ.
ಮೃತರ ಅಂತಿಮ ದರ್ಶನವನ್ನು ಆಗಸ್ಟ್ 20, 2025 (ಬುಧವಾರ) ಬೆಳಿಗ್ಗೆ 8.30ರಿಂದ 9.30ರ ವರೆಗೆ ಬೈಲೂರು ಬಸ್‌ಸ್ಟಾಂಡ್ ಬಳಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಹಿತೈಷಿಗಳು ಆಗಮಿಸಿ ಮೃತಾತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ವಿನಂತಿಸಲಾಗಿದೆ.