spot_img

ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ ದುರಂತ! 9ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ

Date:

spot_img

ಕೊಪ್ಪ : ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ಆತ್ಮಹತ್ಯೆ ದುರಂತ ಸಂಭವಿಸಿದೆ. ಬೊಮ್ಲಾಪುರದ ಸಮೀಪದ ಹೊಕ್ಕಳಿಕೆ ಗ್ರಾಮದ 14 ವರ್ಷದ ವಿದ್ಯಾರ್ಥಿನಿ ಶಮಿತಾ, ಶನಿವಾರ ಬೆಳಿಗ್ಗೆ ಶಾಲೆಯ ಹಾಸ್ಟೆಲ್ ಬಾತ್ ರೂಮ್‌ನಲ್ಲಿ ಚೂಡಿದಾರ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಮಿತಾ ಈ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲದಿದ್ದರೂ, ಶಾಲೆಯ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಪೋಷಕರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುರಂತದ ಹಿಂದೆ ಯಾವುದಾದರೂ ನಿರ್ಲಕ್ಷ್ಯ ಅಥವಾ ಕಿರುಕುಳವಿದೆಯೇ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಷ್ಟು ದಿನ ಮೌನವಾಗಿದ್ದ ಬಿಜೆಪಿಗರು ಈಗೇಕೆ ಧರ್ಮಸ್ಥಳ ಪರ ರ‍್ಯಾಲಿ?- ಡಿಕೆಶಿ ಪ್ರಶ್ನೆ

ಧರ್ಮಸ್ಥಳ ಪ್ರಕರಣ: ಬಿಜೆಪಿ ರ‍್ಯಾಲಿ ನ್ಯಾಯಕ್ಕಲ್ಲ, ರಾಜಕೀಯ ಲಾಭಕ್ಕೆ- ಡಿಕೆಶಿ ಆರೋಪ

ನಿಮ್ಮ ಪ್ರಾಂಪ್ಟ್‌ಗಳು ಮತ್ತು ಚಿತ್ರಗಳ ಆಧಾರದ ಮೇಲೆ Google Gemini ಈಗ ಕಥೆಪುಸ್ತಕಗಳನ್ನು ವಿವರಿಸುತ್ತದೆ.

ಚಿತ್ರ-ನಿರ್ದೇಶಿತ ಕಥೆಗಳು: ಗೂಗಲ್‌ನ ಜೆಮಿನಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಧ್ಯಾಯ

ದಿನನಿತ್ಯ ಬಿಸ್ಕತ್ತುಗಳ ಸೇವನೆ: ಆರೋಗ್ಯಕರ ಅಭ್ಯಾಸವಲ್ಲ, ಬದಲಿಗೆ ಹಾನಿಕರ

ಬಿಸ್ಕತ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರವೇ? ಇಲ್ಲಿದೆ ವೈದ್ಯಕೀಯ ಮಾಹಿತಿ