spot_img

ಹಿರಿಯಡಕ: ಜು.20ರಂದು 7ನೇ ವರ್ಷದ “ಕೆಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮ

Date:

ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಇವರ ನೇತೃತ್ವದಲ್ಲಿ ಜು.20ರಂದು 7ನೇ ವರ್ಷದ “ಕೇಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮವು ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮುಂಭಾಗದ ಗದ್ದೆಯಲ್ಲಿ ಸಮಯ ಬೆಳಗ್ಗೆ 9:30ಕ್ಕೆ ನಡೆಯಲಿದೆ.

ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕೊಂಡಾಡಿ ಅಧ್ಯಕ್ಷರು, ಶ್ರೀರಾಮ್‌ ಫ್ರೆಂಡ್ಸ್ ಕೊಂಡಾಡಿ, ಭಜನೆಕಟ್ಟೆ, ಇವರು ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುರೇಶ್ ಶೆಟ್ಟಿ ಗುರ್ಮೆ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ, ನಿತೀಶ್ ಕುಮಾರ್ ಶೆಟ್ಟಿ ನಡಿಮನೆ ಅಧ್ಯಕ್ಷರು, ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ, ಭಜನೆಕಟ್ಟೆ, ಶ್ರೀಮತಿ ಜಯಂತಿ ಶೆಟ್ಟಿ
ಅಧ್ಯಕ್ಷರು, ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶೇಖರ್ ಶೆಟ್ಟಿ, ಹಿರಿಯಡಕ ಗೌರವಾಧ್ಯಕ್ಷರು, ಹಿಂದೂ ಯುವ ಸೇವೆ ಉಡುಪಿ ಜಿಲ್ಲೆ, ವಿಠಲ್ ನಾಯಕ್, ಮೈರೆ ಕೃಷಿಕರು, ಲಕ್ಷಣ ಆಚಾರ್ಯ, ಕೊಂಡಾಡಿ ಜಾಗದ ವಾರಸುದಾರರು ಇವರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕೊಂಡಾಡಿ ಅಧ್ಯಕ್ಷರು, ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ, ಭಜನೆಕಟ್ಟೆ ಇರಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉದಯಕುಮಾರ್ ಶೆಟ್ಟಿ, ಶಡಂಗರಬೆಟ್ಟು ಅಧ್ಯಕ್ಷರು, ಬೊಮ್ಮಾರಬೆಟ್ಟು ಬಿಜೆಪಿ ಗ್ರಾಮ ಸಮಿತಿ, ಅನಂತಯ್ಯ ಆಚಾರ್ಯ, ಕೊಂಡಾಡಿ ಗೌರವ ಸಲಹೆಗಾರರು, ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ದಿನೇಶ್ ಮೆಂಡನ್ ಕೋಡ್ಲ
ಸದಸ್ಯರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಸುನೀಲ್ ಶೆಟ್ಟಿ ಬಸ್ತಿ ಸದಸ್ಯರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಸುದರ್ಶನ್ ಪೆಲತ್ತೂರು ಇವರು ಪಾಲ್ಗೊಳ್ಳಲಿದ್ದಾರೆ.

ಯಶವಂತ್ ಎಂ. ಜಿ ಗಾಯನಕ್ಕೆ ಜೊತೆಯಾಗಿ 24 ಗಂಟೆಗಳ ಕಾಲ ತಬಲ ನುಡಿಸುವುದರ ಮೂಲಕ ವಿಶ್ವದಾಖಲೆ ಬರೆದ ಉಡುಪಿ ಬನ್ನಂಜೆಯ ಪ್ರಜ್ವಲ್ ಆಚಾರ್ಯ ಇವರನ್ನು ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇವರು ಸನ್ಮಾನಿಸಲಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.