spot_img

“ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ಸಿಟಿ ಆಡಿಷನ್ ಉದ್ಘಾಟನೆ

Date:

spot_img

ಕರ್ನಾಟಕದ ಅತಿದೊಡ್ಡ ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ “ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ರ ಕಾರ್ಕಳ ಸಿಟಿ ಆಡಿಷನ್‌ಗೆ ಚಾಲನೆ ನೀಡಲಾಗಿದೆ. ಈ ಸೀಸನ್‌ನ ಕಾರ್ಕಳ ಸಿಟಿ ಆಡಿಷನ್‌ನ ಉದ್ಘಾಟನಾ ಸಮಾರಂಭವು ಇಂದು ಜುಲೈ 13, 2025 ರಂದು ನಗರದ ಜೇಸೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸ್ವರಾಜ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ಗಣ್ಯರ ಉಪಸ್ಥಿತಿ

ಈ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ಈವೆಂಟ್ಸ್, ಮಂಗಳೂರು ಇದರ ಮಾಲೀಕರಾದ ಶ್ರೀ ಜಗದೀಶ್ ಕದ್ರಿ ಅವರು ವಹಿಸಿದ್ದರು..

ಮುಖ್ಯ ಅತಿಥಿಗಳು

ಈ ಕಾರ್ಯಕ್ರಮಕ್ಕೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು:

  • ಶ್ರೀ ವಿಜಯ ಶೆಟ್ಟಿ (ಉದ್ಯಮಿ, ಕಾರ್ಕಳ)
  • ಶ್ರೀ ಸಂದೀಪ್ ಕಾಮತ್ (ನಿರ್ದೇಶಕರು, ಕನ್ನಡ ಮತ್ತು ಕೊಂಕಣಿ ಚಲನಚಿತ್ರ)
  • ಶ್ರೀಮತಿ ರಮಿತಾ ಶೈಲೇಂದ್ರ (ಸಮಾಜ ಸೇವಕಿ)
  • ಶ್ರೀ ಮಂಜಪ್ಪ ಡಿ. ಆರ್. (ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಕಳ)
  • ಶ್ರೀಮತಿ ಸಾವಿತ್ರಿ ಮನೋಹರ್ ಎಂಎ ಬಿಎಡ್ ಎ ಎಲ್ ಟಿ (ಭಾರತ್ ಸ್ಕೌಟ್ ಗೈಡ್ಸ್ ನ್ಯಾಷನಲ್ ಟ್ರೈನರ್)
  • ಶ್ರೀ ಜೆಸಿ ಚಿತ್ತರಂಜನ್ ಶೆಟ್ಟಿ (ಪ್ರೆಸಿಡೆಂಟ್, ಜೆಸಿ ಇಂಟರ್ನ್ಯಾಷನಲ್ ಸ್ಕೂಲ್, ಕಾರ್ಕಳ)
  • ಶ್ರೀ ಅಶ್ವಥ್ ಎಸ್ ಎಲ್ (ಸಹ-ಸಂಸ್ಥಾಪಕ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ)
  • ಶ್ರೀ ಅವಿನಾಶ್‌ ಜಿ ಶೆಟ್ಟಿ (ಪ್ರೆಸಿಡೆಂಟ್ – ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ)
  • ಶ್ರೀ ಯೋಗೀಶ್ ಸಾಲಿಯಾನ್ (ಕಾರ್ಯದರ್ಶಿ, ಉಡುಪಿ ಯುವಮೋರ್ಚಾ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರು)
  • ಶ್ರೀ ಮುರಳಿಧರ್ ನಾಯ್ಕ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ಟೌನ್)
  • ಶ್ರೀ ಪ್ರಸನ್ನ ಎಂ ಎಸ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ರೂರಲ್ ಪೊಲೀಸ್ ಸ್ಟೇಷನ್)
  • ಶ್ರೀ ವಾಸುದೇವ ಭಟ್ ನೆಕ್ಕರ ಪಲ್ಕೆ (ಮ್ಯಾನೇಜಿಂಗ್ ಡೈರೆಕ್ಟರ್, ಎನ್ ಪಿ ಗ್ರೂಪ್ಸ್, ಕಾರ್ಕಳ)
  • ಶ್ರೀ ಇಕ್ಬಾಲ್ ಅಹಮ್ಮದ್ (ಇಮಿಡಿಯೇಟ್ ಪಾಸ್ಟ್ ಪ್ರೆಸಿಡೆಂಟ್, ರೋಟರಿ ಕ್ಲಬ್, ಕಾರ್ಕಳ)
  • ಶ್ರೀ ಮೊಹಮ್ಮದ್ ಅಲಿ (ಮಾಲೀಕರು, ಫ್ರೆಂಡ್ಸ್ ಪವರ್ ಜಿಮ್, ಜೋಡುರಸ್ತೆ)
  • ಶ್ರೀ ರಮಕಾಂತ್ ಶೆಟ್ಟಿ (ಆಡಳಿತ ಮಂಡಳಿ ಸದಸ್ಯರು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ)
  • ಶ್ರೀ ಸಯ್ಯದ್ ಯುನುಸ್ (ಸನ್ ಶೈನ್ ಕನ್ ಸ್ಟ್ರಕ್ಷನ್ & ಡೆವಲಪರ್ಸ್ & ಅರ್ಥ್ ಮೂವರ್ಸ್, ಕಾರ್ಕಳ)

ಕರುನಾಡಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಮಹತ್ವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಾನ್ವೇಷಣೆ ಪ್ರಕ್ರಿಯೆಯು ನಡೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉತ್ತರ ಪ್ರದೇಶ : ಬಾಬಾನ ಕರಾಳ ಮುಖ: ಹಿಂದೂ ಯುವತಿಯರ ಮತಾಂತರಕ್ಕೆ ವಿದೇಶಿ ಹಣದ ನೆರವು?

ಉತ್ತರ ಪ್ರದೇಶದಲ್ಲಿ ಸ್ವಯಂಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ, ಕಳೆದ ಮೂರು ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಮುಸ್ಲಿಂ ಯುವಕರಿಗೆ ಆರ್ಥಿಕ ನೆರವು ನೀಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರಗೊಳಿಸಲು ಪ್ರೇರೇಪಿಸಿದ್ದಾರೆ

ದಿನ ವಿಶೇಷ – ಬ್ಯಾಸ್ಟಿಲ್ ದಿನಾಚರಣೆ

ಬ್ಯಾಸ್ಟಿಲ್ ದಿನಾಚರಣೆಯನ್ನು ಪ್ರತಿವರ್ಷ ಜುಲೈ 14ರಂದು ಫ್ರಾನ್ಸ್ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಭ್ರಾತ್ರ್ತ್ವದ ಸಂಕೇತವಾಗಿ ಆಚರಿಸಲಾಗುತ್ತದೆ

ಉತ್ತರ ಪ್ರದೇಶ: ಹಿಂದೂ ಎಂದು ನಟಿಸಿ ದೇವಾಲಯದಲ್ಲಿ ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಬಂಧನ

ಹಿಂದೂ ಯುವತಿಯೊಬ್ಬಳನ್ನು ಹಿಂದೂ ಎಂದು ಸುಳ್ಳು ಹೇಳಿ ದೇವಾಲಯದಲ್ಲಿ ವಿವಾಹವಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪ್ರತಾಪಗಢ ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ ಘಟನೆ: ನಕಲಿ ಮಾಹಿತಿ ಹರಡಿದ ಯೂಟ್ಯೂಬರ್ ಸಮೀರ್ ಎಂ.ಡಿ. ಅರೆಸ್ಟ್?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ