spot_img

ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2: ಕಾರ್ಕಳದಲ್ಲಿ ಜುಲೈ 13 ರಂದು ಸಿಟಿ ಆಡಿಷನ್!

Date:

spot_img

ಕಾರ್ಕಳ: ಕರ್ನಾಟಕದ ಅತಿದೊಡ್ಡ ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ “ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ರ ಕಾರ್ಕಳ ಸಿಟಿ ಆಡಿಷನ್ ಇದೇ ಜುಲೈ 13, 2025 ರಂದು ನಡೆಯಲಿದೆ. ನಗರದ ಜೇಸೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸ್ವರಾಜ್ ಮೈದಾನದಲ್ಲಿ ಕಾರ್ಕಳ ಸಿಟಿ ಆಡಿಷನ್ ನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಪುರಸಭಾ ಅಧ್ಯಕ್ಷರಾದ ಶ್ರೀ ಯೋಗೀಶ್ ದೇವಾಡಿಗ ಅವರು ವಹಿಸಲಿದ್ದಾರೆ. ಕದ್ರಿ ಈವೆಂಟ್ಸ್, ಮಂಗಳೂರು ಇದರ ಮಾಲೀಕರಾದ ಶ್ರೀ ಜಗದೀಶ್ ಕದ್ರಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ:

ಶ್ರೀ ವಿಜಯ ಶೆಟ್ಟಿ (ಉದ್ಯಮಿ, ಕಾರ್ಕಳ)

ಶ್ರೀ ಸಂದೀಪ್ ಕಾಮತ್ (ನಿರ್ದೇಶಕರು, ಕನ್ನಡ ಮತ್ತು ಕೊಂಕಣಿ ಚಲನಚಿತ್ರ)

ಶ್ರೀಮತಿ ರಮಿತಾ ಶೈಲೇಂದ್ರ (ಸಮಾಜ ಸೇವಕಿ)

ಶ್ರೀ ಮಂಜಪ್ಪ ಡಿ. ಆರ್. (ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಕಳ)

ಶ್ರೀಮತಿ ಸಾವಿತ್ರಿ ಮನೋಹರ್ ಎಂಎ ಬಿಎಡ್ ಎ ಎಲ್ ಟಿ (ಭಾರತ್ ಸ್ಕೌಟ್ ಗೈಡ್ಸ್ ನ್ಯಾಷನಲ್ ಟ್ರೈನರ್)

ಶ್ರೀ ಜೆಸಿ ಚಿತ್ತರಂಜನ್ ಶೆಟ್ಟಿ (ಪ್ರೆಸಿಡೆಂಟ್, ಜೆಸಿ ಇಂಟರ್ನ್ಯಾಷನಲ್ ಸ್ಕೂಲ್, ಕಾರ್ಕಳ)

ಶ್ರೀ ಅಶ್ವಥ್ ಎಸ್ ಎಲ್ (ಸಹ-ಸಂಸ್ಥಾಪಕ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ)

ಶ್ರೀ ಅವಿನಾಶ್‌ ಜಿ ಶೆಟ್ಟಿ (ಪ್ರೆಸಿಡೆಂಟ್ – ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ)

ಶ್ರೀ ಯೋಗೀಶ್ ಸಾಲಿಯಾನ್ (ಕಾರ್ಯದರ್ಶಿ, ಉಡುಪಿ ಯುವಮೋರ್ಚಾ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರು)

ಶ್ರೀ ಮುರಳಿಧರ್ ನಾಯ್ಕ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ಟೌನ್)

ಶ್ರೀ ಪ್ರಸನ್ನ ಎಂ ಎಸ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ರೂರಲ್ ಪೊಲೀಸ್ ಸ್ಟೇಷನ್)

ಶ್ರೀ ವಾಸುದೇವ ಭಟ್ ನೆಕ್ಕರ ಪಲ್ಕೆ (ಮ್ಯಾನೇಜಿಂಗ್ ಡೈರೆಕ್ಟರ್, ಎನ್ ಪಿ ಗ್ರೂಪ್ಸ್, ಕಾರ್ಕಳ)

ಶ್ರೀ ಇಕ್ಬಾಲ್ ಅಹಮ್ಮದ್ (ಇಮಿಡಿಯೇಟ್ ಪಾಸ್ಟ್ ಪ್ರೆಸಿಡೆಂಟ್, ರೋಟರಿ ಕ್ಲಬ್, ಕಾರ್ಕಳ)

ಶ್ರೀ ಮೊಹಮ್ಮದ್ ಅಲಿ (ಮಾಲೀಕರು, ಫ್ರೆಂಡ್ಸ್ ಪವರ್ ಜಿಮ್, ಜೋಡುರಸ್ತೆ)

ಶ್ರೀ ರಮಕಾಂತ್ ಶೆಟ್ಟಿ (ಆಡಳಿತ ಮಂಡಳಿ ಸದಸ್ಯರು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ)

ಶ್ರೀ ಸಯ್ಯದ್ ಯುನುಸ್ (ಸನ್ ಶೈನ್ ಕನ್ ಸ್ಟ್ರಕ್ಷನ್ & ಡೆವಲಪರ್ಸ್ & ಅರ್ಥ್ ಮೂವರ್ಸ್, ಕಾರ್ಕಳ)

ಕರುನಾಡಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

NVIDIAಗೆ ಬ್ರಾಡ್‌ಕಾಮ್ ಸವಾಲು: ಹೊಸ ಟೊಮಾಹಾಕ್ ಅಲ್ಟ್ರಾ ನೆಟ್‌ವರ್ಕಿಂಗ್ ಚಿಪ್ ಬಿಡುಗಡೆ

ಬ್ರಾಡ್‌ಕಾಮ್ಸ್ (AVGO.O), ಮಂಗಳವಾರ ಹೊಸ ಟ್ಯಾಬ್ ಚಿಪ್ ಘಟಕವನ್ನು ಅನಾವರಣಗೊಳಿಸಿದೆ, ಇದು ಕೃತಕ ಬುದ್ಧಿಮತ್ತೆ ಡೇಟಾ ಕ್ರಂಚಿಂಗ್ ಅನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹೊಸ ನೆಟ್‌ವರ್ಕಿಂಗ್ ಪ್ರೊಸೆಸರ್ ಆಗಿದೆ

ಕಿವಿ ಹಣ್ಣು: ಆರೋಗ್ಯದ ಅಮೃತ, ತಪ್ಪದೇ ಸೇವಿಸಿ!!

ಕಿವಿ ಹಣ್ಣು, ಚೀನಾದ ಮಣ್ಣಿನಿಂದ ಹುಟ್ಟಿ, ನ್ಯೂಜಿಲೆಂಡ್‌ನಲ್ಲಿ ಜಾಗತಿಕವಾಗಿ ಬೆಳೆದು ನಿಂತಿರುವ ಒಂದು ಪುಟ್ಟ ಪೌಷ್ಟಿಕ ನಿಧಿ

ನೀರೆ ಗ್ರಾಮದಲ್ಲಿ ಪೊಲೀಸ್ ಜಾಗೃತಿ ಸಭೆ: ಸೈಬರ್ ಕ್ರೈಂ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಉಮೇಶ್ ನಾಯಕ್

ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್‌ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು.

ದಿನ ವಿಶೇಷ – ಜಾಗತಿಕ ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ

ಈ ದಿನವು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಯನ್ನು ನೆನಪಿಸಿಕೊಳ್ಳುವುದರೊಂದಿಗೆ, ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಜಾಗೃತಿ ಮೂಡಿಸುತ್ತದೆ.