spot_img

ಕಾರ್ಕಳ ಜ್ಞಾನಸುಧಾ ಕೆ.ಸಿ.ಇಟಿ ಫಲಿತಾಂಶ

Date:

ಜ್ಞಾನಸುಧಾದ ತರುಣ್.ಎ.ಸುರಾನಾಗೆ ಇಂಜನೀರಿಂಗ್ ರಾಜ್ಯಕ್ಕೆ 6ನೇ ರ‍್ಯಾಂಕ್ ಇಂಜನೀರಿಂಗ್‌ನಲ್ಲಿ 23 ವಿದ್ಯಾರ್ಥಿಗಳಿಗೆ 500ರ ಒಳಗಿನ ರ‍್ಯಾಂಕ್ 40 ವಿದ್ಯಾರ್ಥಿಗಳಿಗೆ ಇಂಜನೀರಿಂಗ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್

ಗಣಿತನಗರ : ಇಂಜನೀರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ತರುಣ್ ಎ. ಸುರಾನ ಇಂಜನೀರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಸಂಸ್ಥೆಯ 40 ವಿದ್ಯಾರ್ಥಿಗಳು ಇಂಜನೀರಿಂಗ್ ವಿಭಾಗದಲ್ಲಿ ಸಾವಿರದೊಳಗಿನ ರ‍್ಯಾಂಕ್ ಪಡೆದಿದ್ದು,

1. ತರುಣ್ ಎ. ಸುರಾನ 6ನೇ ರ‍್ಯಾಂಕ್ (ಬಿ.ಫಾರ್ಮದಲ್ಲಿ 30ನೇ ರ‍್ಯಾಂಕ್, ಅಗ್ರಿಯಲ್ಲಿ 54ನೇ ರ‍್ಯಾಂಕ್)
2. ವಿಷ್ಣು ಧರ್ಮ ಪ್ರಕಾಶ್ 22ನೇ ರ‍್ಯಾಂಕ್ (ಬಿ.ಫಾರ್ಮ 92ನೇ ರ‍್ಯಾಂಕ್),
3. ಆಕಾಶ್ ಪ್ರಭು 54ನೇ ರ‍್ಯಾಂಕ್,
4. ಕೆ.ಮನೋಜ್ ಕಾಮತ್ 98ನೇ ರ‍್ಯಾಂಕ್,
5. ಸರ್ವಜಿತ್ ಕೆ.ಆರ್ 120ನೇ ರ‍್ಯಾಂಕ್ (ಅಗ್ರಿಯಲ್ಲಿ 14ನೇರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗದಲ್ಲಿ 36ನೇ ರ‍್ಯಾಂಕ್, ವೆಟರ್ನರಿ ಹಾಗೂ ನರ್ಸಿಂಗ್‌ನಲ್ಲಿ 55ನೇರ‍್ಯಾಂಕ್, ಬಿ.ಫಾರ್ಮ ಮತ್ತು ಡಿ.ಫಾರ್ಮದಲ್ಲಿ 57ನೇರ‍್ಯಾಂಕ್),
6. ಅಭಿರಾಮ್ ತೇಜ 114ನೇ ರ‍್ಯಾಂಕ್,
7. ದ್ರುವ್ ಶೆಟ್ಟಿ 118ನೇ ರ‍್ಯಾಂಕ್,
8. ಚಿಂತನ್ ಮೆಘವತ್ 149ನೇ ರ‍್ಯಾಂಕ್ (ಡಿಫಾರ್ಮ ಹಾಗೂ
ಬಿ.ಫಾರ್ಮ 383ನೇ ರ‍್ಯಾಂಕ್),
9. ಅಪೂರ್ವ್ ವಿ ಕುಮಾರ್ 169ನೇ ರ‍್ಯಾಂಕ್,
10. ವಿಶ್ವಾಸ್ ಆರ್ ಆತ್ರೇಯಾಸ್ 231ನೇ ರ‍್ಯಾಂಕ್
(ಅಗ್ರಿಯಲ್ಲಿ 35ನೇ ರ‍್ಯಾಂಕ್, ಬಿ.ಎನ್.ವೈ.ಎಸ್ ನಲ್ಲಿ ೩೯ನೇರ‍್ಯಾಂಕ್, ವೆಟರ್ನರಿ ಹಾಗೂ ಬಿ.ಎಸ್ಸಿ ನರ್ಸಿಂಗ್ ನಲ್ಲಿ 79ನೇರ‍್ಯಾಂಕ್),
11. ಪ್ರೇರಣ್ ಕೆ ಅಲ್ತರ್ 263ನೇ ರ‍್ಯಾಂಕ್,
12. ಧನುಶ್ ನಾಯಕ್ 268ನೇ ರ‍್ಯಾಂಕ್,
13. ಶ್ರೀಹರಿ ಎಸ್.ಜಿ 277೭ನೇ ರ‍್ಯಾಂಕ್ (ಅಗ್ರಿಯಲ್ಲಿ 37ನೇರ‍್ಯಾಂಕ್, ಬಿ.ಎನ್.ವೈ ಎಸ್‌ನಲ್ಲಿ 43ನೇ ರ‍್ಯಾಂಕ್, ವೆಟರ್ನರಿಯಲ್ಲಿ 61ನೇ ರ‍್ಯಾಂಕ್, ಬಿ.ಫಾರ್ಮದಲ್ಲಿ 88ನೇರ‍್ಯಾಂಕ್),
14. ಲಿಶಾನ್ ಅರೋನ್ ಲಿವಿಸ್ 299ನೇ ರ‍್ಯಾಂಕ್,
15. ಉತ್ಸವ್ ಸಿ ಪಟೇಲ್ 300ನೇ ರ‍್ಯಾಂಕ್,
16. ಹರ್ಷಿತ್ 301ನೇ ರ‍್ಯಾಂಕ್,
17. ಅಮೋಘ್ ಎ 341ನೇ ರ‍್ಯಾಂಕ್,
18. ರುತ್ವಿಕ್ ಶೆಟ್ಟಿ 352ನೇ ರ‍್ಯಾಂಕ್,
19. ತನ್ಮಯ್ ಜಿ.ಎಸ್ 365ನೇ ರ‍್ಯಾಂಕ್,
20. ವರುಣ್ ಪ್ರಭು 412ನೇ ರ‍್ಯಾಂಕ್,
21. ಸಂಜನಾ ಶೆಣೈ 425ನೇ ರ‍್ಯಾಂಕ್,
22. ಅದ್ವೈತ್ ಬೀಡು 431ನೇ ರ‍್ಯಾಂಕ್ (ಅಗ್ರಿಯಲ್ಲಿ77ನೇ ರ‍್ಯಾಂಕ್),
23. ಮನೋಜ್ ಎಸ್.ಎ 487ನೇ ರ‍್ಯಾಂಕ್,
24. ಹರ್ಷ್ ಹಲಗಟ್ಟಿ 526ನೇ ರ‍್ಯಾಂಕ್,
25. ಆದಿತ್ಯ ಅಡಿಗ 541ನೇ ರ‍್ಯಾಂಕ್,
26. ವೇದಾಂತ್ ಶೆಟ್ಟಿ 627ನೇ ರ‍್ಯಾಂಕ್,
27. ಆದಿತ್ಯ ಕೃಷ್ಣ ಟಿ 659ನೇ ರ‍್ಯಾಂಕ್,
28. ಸ್ನೇಹ ರಮೇಶ್ ಕುಮಾರ್ 668ನೇ ರ‍್ಯಾಂಕ್,
29. ಸಿದ್ಧಾರ್ಥ್.ಎ 726ನೇ ರ‍್ಯಾಂಕ್,
30. ಪ್ರಣವ್ ಎನ್. ಮಾಲಗಿಮನಿ 745ನೇ ರ‍್ಯಾಂಕ್,
31. ತನ್ಮಯ್ ಶರ್ಮಾ 799ನೇ ರ‍್ಯಾಂಕ್,
32. ಸತೀಶ್ ಎಸ್ ಕರಗನ್ನಿ 815ನೇ ರ‍್ಯಾಂಕ್
33. ಶ್ರಾವ್ಯ ವಾಗ್ಲೆ 824ನೇ ರ‍್ಯಾಂಕ್,
34. ಸಮೃದ್ಧ್ ಎಸ್.ಎಂ 834ನೇ ರ‍್ಯಾಂಕ್,
35. ಗೌರವ್ ನಾಯಕ್ 860ನೇ ರ‍್ಯಾಂಕ್,
36. ವಿವೇಕ್ ಗೌಡ ಎಚ್.ಎಸ್. 880ನೇ ರ‍್ಯಾಂಕ್,
37. ಕ್ಷಿತಿಜ್ ನಾಯಕ್ 882ನೇ ರ‍್ಯಾಂಕ್,
38. ಧನ್ಯಾ ನಾಯ್ಕ್ 945ನೇ ರ‍್ಯಾಂಕ್,
39. ಸನಿಹಾ ದೇವಾಡಿಗ 995ನೇ ರ‍್ಯಾಂಕ್,
40. ಸಿ.ಪಿ.ಲಹರಿಕಾ 996ನೇ ರ‍್ಯಾಂಕ್ ಪಡೆದಿರುತ್ತಾರೆ.

ಇಂಜನೀರಿಂಗ್‌ನಲ್ಲಿ 500 ರ‍್ಯಾಂಕಿನೊಳಗೆ 23 ವಿದ್ಯಾರ್ಥಿಗಳು, 1000 ರ‍್ಯಾಂಕಿನೊಳಗೆ 40 ವಿದ್ಯಾರ್ಥಿಗಳು, 2000 ರ‍್ಯಾಂಕಿನೊಳಗೆ 92 ವಿದ್ಯಾರ್ಥಿಗಳು ಹಾಗೂ 181
ವಿದ್ಯಾರ್ಥಿಗಳು 5000 ದೊಳಗಿನ ರ‍್ಯಾಂಕ್ ಗಳಿಸಿರುತ್ತಾರೆ. ಒಟ್ಟಾರೆ ಕೆ.ಸಿ.ಇ.ಟಿ ಫಲಿತಾಂಶದಲ್ಲಿ 23 ವಿದ್ಯಾರ್ಥಿಗಳು 100ರೊಳಗೆ, 109 ವಿದ್ಯಾರ್ಥಿಗಳು 500ರೊಳಗಿನ ಹಾಗೂ 201 ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕ್ ಗಳನ್ನು ಪಡೆದಿರುತ್ತಾರೆ.

ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

COVID-19 ಸೋಂಕಿನಿಂದ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಮುಖ್ಯ ಆಹಾರಗಳು

ದೇಶದ ಹಲವೆಡೆ COVID-19 ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಮಹಾರಾಷ್ಟ್ರ, ಕೇರಳ, ದೆಹಲಿ ಮತ್ತು ಕರ್ನಾಟಕದಂತೆ ರಾಜ್ಯಗಳಲ್ಲಿ ಎಚ್ಚರಿಕೆ ಹೆಚ್ಚಿದೆ.

ಭಾರತದ ಆರ್ಥಿಕ ಶಕ್ತಿ: ಜಪಾನ್‌ನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಉತ್ತರಣೆ ಮಾಡಿದೆ.

ಕೇರಳದ ಕರಾವಳಿಯಲ್ಲಿ ವಿಮುಕ್ತಿ ಹಡಗು ಮುಳುಗಿದೆ; 24 ಸಿಬ್ಬಂದಿಗಳು ರಕ್ಷಣೆ

ಅರಬ್ಬೀ ಸಮುದ್ರದಲ್ಲಿ ಲೈಬೀರಿಯಾ ಧ್ವಜವನ್ನು ಹೊಂದಿದ ಕಂಟೇನರ್ ಹಡಗು MSC ಎಲ್ಸಾ 3 ಮುಳುಗಿದೆ

ಮಂಗಳೂರು: ದ್ವೇಷಪೂರಿತ ಪೋಸ್ಟ್‌ಗಳಿಗೆ ಸೋಶಿಯಲ್ ಮೀಡಿಯಾ ಪೇಜ್‌ಗಳು ರದ್ದು

4 ಇನ್ಸ್ಟಾಗ್ರಾಮ್ ಪೇಜ್‌ಗಳು ಮತ್ತು 1 ಫೇಸ್‌ಬುಕ್ ಪೇಜ್‌ಗಳನ್ನು ಪೊಲೀಸರು ಡಿ-ಆಕ್ಟಿವೇಟ್ ಮಾಡಿದ್ದಾರೆ.