spot_img

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ 2025/ 2026ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆ

Date:

spot_img

ಕರಕರಿ ಫ್ರೆಂಡ್ ಸೇವಾ ಬಳಗ (ರಿ) ಕರ್ನಾಟಕ ಇದರ 2025-2026 ರ ಸಾಲಿನ ಪದಾಧಿಕಾರಿಗಳ ಆಯ್ಕೆ
ನಿಕಟ ಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ ಯವರಿಂದ ಜವಾಬ್ದಾರಿ ಹಸ್ತಾಂತರ

ಸ್ಥಾಪಕ ಅಧ್ಯಕ್ಷರು : ನವೀನ್ ಬೈಲೂರು
ಅಧ್ಯಕ್ಷರು :ವಿತಿನ್ ಶೆಟ್ಟಿ ಬೈಲೂರು

ಸ್ಥಾಪಕ ಸದಸ್ಯರು : ಶ್ರೀಮತಿ ವೀಣಾ ಎಸ್ ಭಟ್ ಪಳ್ಳಿ , ಶ್ರೀಮತಿ ಅನೀ ಸತ್ಯ ಪೂಜಾರಿ ಕಲ್ಯಾ , ಶ್ರೀ ಮತಿ ಜಯಶ್ರೀ ವಿಜಯ್ ಕುಮಾರ್ ಬಂಟ್ವಾಳ , ಗಂಗಾಧರ್ ಮಿತ್ರ ಇಸ್ರೇಲ್ , ಶೈಲೇಶ್ ನಾಯಕ್ ದುಬೈ , ಪ್ರಕಾಶ್ ಎಲ್ ಶೆಟ್ಟಿಗಾರ್ ದುಬೈ , ಜಗದೀಶ್ ಸುವರ್ಣ ಕುವೈಟ್ , ಗೌರವ ಸಲಹೆಗಾರರು- ಕೃಷ್ಣರಾಜ ಹೆಗ್ಡೆ, ಸದಾನಂದ ಸಾಲಿಯಾನ್ ಬೈಲೂರು , ಆನಂದ ಪೂಜಾರಿ ಬೈಲೂರು ,ಸತೀಶ್ ಕಾತ್ಯಾಯಿನಿ ಕಾರ್ಕಳ ,ಸುಮಿತ್ ಶೆಟ್ಟಿ ಕೌಡೂರು, ಸತೀಶ್ ಪೂಜಾರಿ ಪೊಳಲಿ, ಶ್ರೀನಿವಾಸ ಪೂಜಾರಿ, ಚೇತನ್ ಕೋಟಿಯಾನ್ ಅತ್ತೂರು, ಸದಾನಂದ ಸಾಲಿಯಾನ್ ಕೆರ್ವಾಸೆ, ಡಾ/ ಶಶಿಕಿರಣ್ ಆಚಾರ್ ಬೈಲೂರು.

ಉಪಾಧ್ಯಕ್ಷರು- ,ಮಹೇಶ್ ಶೆಣೈ ಬೈಲೂರು , ಶಶಿಕಾಂತ್ ಪೂಜಾರಿ ಹೆರ್ಮುಂಡೆ ,ಪ್ರಸಾದ್ ಪೂಜಾರಿ ಗರಡಿ ಎರ್ಲಪಾಡಿ ,ಸೌಮ್ಯ ಶೆಟ್ಟಿ ಬೈಲೂರು,ಅಜಿತಾ ಪೊದುವಾಲ್ ಕೌಡೂರು.

ಪ್ರದಾನ ಕಾರ್ಯದರ್ಶಿಗಳು-::ಪ್ರಕಾಶ್ ನಾಯ್ಕ್ ದೇವಗಿರಿ.

ಜೊತೆ ಕಾರ್ಯದರ್ಶಿಗಳು – ಸುನಿಲ್ ಹೆಗ್ಡೆ, ಸಚಿನ್ ಪೂಜಾರಿ ಕಣಜಾರ್, ವಿಶ್ವನಾಥ್ ಪೂಜಾರಿ ಪೆರ್ಡೂರ್,

ಕೋಶಾಧಿಕಾರಿ:: ಶ್ರೀಮತಿ ಭಾನುಮತಿ ಪ್ರಕಾಶ್ ಕೌಡೂರು

ಸಂಘಟನಾ ಕಾರ್ಯದರ್ಶಿ-:: ಸುಬ್ರಹ್ಮಣ್ಯ ಬೈಲೂರು, ಅಜಿತ್ ಕಣಜಾರ್,ಮಂಜುನಾಥ್ ಬೈಲೂರು, ಸವಿನ್ ಪೂಜಾರಿ, ,ಶ್ರೀಕಾಂತ್ ಪ್ರಭು ಪಳ್ಳಿ

ಸಾಂಸ್ಕೃತಿಕ ಕಾರ್ಯದರ್ಶಿ- ವಿಜೇಶ್ ಪೂಜಾರಿ ಗೋವಿಂದೂರು ಲತೆಶ್ ಪುತ್ರನ್ ಮಂಗಳೂರು ,ದಿನೇಶ್ ಆಚಾರ್ಯ ಕಂಪನ್, ,ದಿನಕರ್ ನಂದಳಿಕೆ, ಉಮೇಶ್ ಕೋಟಿಯನ್ ವಾಮದ ಪದವು,

ಆರೋಗ್ಯ ಸಂಚಾಲಕರು:: ಹರೀಶ್ ಪೂಜಾರಿ ಬೈಲೂರು ,ರಾಜೇಶ್ ಸಪಳಿಗ ಗೋವಿಂದೂರು, ಪ್ರೀತಿ ಪ್ರಸಾದ್ ಪೂಜಾರಿ,, ಸುರೇಶ್ ಕುಮಾರ್ ದೇವಗಿರಿ

ಕ್ರೀಡಾ ಕಾರ್ಯದರ್ಶಿ- ಸಣ್ಣು ಟೀಚರ್, ,ಶಶಿಧರ ಪೂಜಾರಿ ಗೋವಿಂದೂರು, ಕಿರಣ್ ಕುಮಾರ್ ಗೋವಿಂದೂರು ಸವಿತಾ ಪೂಜಾರಿ ಗೋವಿಂದೂರು, ಮಮತಾ ಸುವರ್ಣಾ ಸೂಡ ,

ಮಾಧ್ಯಮ ಸಂಚಾಲಕರು :: ಸಂತೋಷ್ ಪೂಜಾರಿ ಅಜೆಕಾರು, ನಿತೇಶ್ ಶೆಟ್ಟಿ ಬೈಲೂರು, ಸರೋಜಿನಿ ಹೆಗ್ಡೆ ಹೊಸ್ಮಾರ್ , ನಿಶಾಂತ್ ಮುಕ್ಕ ಪಟ್ಣ

ಕಾರ್ಯಕಾರಿ ಸಮಿತಿ- ರಾಜೇಶ್ ಆಚಾರ್ಯ ಕುವೈಟ್ ,ಕಿಶೋರ್ ಕುಮಾರ್ ಕಾರ್ಕಳ ,ರವಿಕಾಂತ ಶೆಟ್ಟಿ ಪಳ್ಳಿ, ಶ್ರೀಮತಿ ಕುಶಲ ಸುವರ್ಣಾ ಬೈಲೂರು ,ದಿಲೀಪ್ ಸಾಲಿಯಾನ್ ಮುಂಬೈ, , ತಿಲಕ್ ಶೆಟ್ಟಿಗಾರ್ ಮುಂಬೈ ಗುರುಪ್ರಸಾದ್ ಪೂಜಾರಿ ಉದ್ಯಾವರ, ಅರುಣ್ ಪೂಜಾರಿ ಕಾರ್ಕಳ, ಸುಧೀ ನರಸಿಂಹ ರಾಜಪುರ ಚಿಕ್ಕಮಗಳೂರು, ಅರ್ಚನಾ ಜಗನ್ನಾಥ ದೇವಾಡಿಗ ಕಾರ್ಕಳ , ಚೇತನಾ ನಾಯಕ್ ಬೈಲೂರು,ವಿಜಯ್ ಪೂಜಾರಿ ಕಾರ್ಕಳ, ಕುಸುಮ ಹೆಪ್ಪಳ ಆಯ್ಕೆಯಾಗಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಚಾಕೊಲೇಟ್ ದಿನ

ಈ ದಿನವನ್ನು ಚಾಕೊಲೇಟ್ನ ರುಚಿ, ಸಾಂಸ್ಕೃತಿಕ ಮಹತ್ವ ಮತ್ತು ಜನರಲ್ಲಿ ಸಂತೋಷವನ್ನು ಹಂಚುವ ಶಕ್ತಿಯನ್ನು ಗೌರವಿಸಲು ಆಯ್ಕೆಮಾಡಲಾಗಿದೆ.

ನಿಮ್ಮ ಅಡುಗೆಮನೆಯ ಈ 2 ಪದಾರ್ಥಗಳಿಂದಲೇ ಹೃದಯಕ್ಕೆ ಕಂಟಕ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ಆತಂಕಕಾರಿ ಏರಿಕೆ ಸಮಾಜದಲ್ಲಿ ದೊಡ್ಡ ಕಳವಳಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲಾ ಕರಾಟೆ ಅಸೋಸಿಯೇಷನ್ ವಾರ್ಷಿಕ ಸಭೆ

ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್( ರಿ) ಇದರ ವಾರ್ಷಿಕ ಸಭೆ

ಶಿವಮೊಗ್ಗ ಹಿಂಸಾಚಾರ: ಸಿಸಿಟಿವಿ ದೃಶ್ಯದಿಂದ ಆರೋಪಿಗಳ ಪತ್ತೆಗೆ ಬಲೆ

ಶಿವಮೊಗ್ಗ ನಗರದ ಎನ್.ಟಿ. ರಸ್ತೆಯಲ್ಲಿ ಜೂನ್ 28 ರಂದು ಸಂಜೆ ಪಾಂಡುರಂಗ ವಿಠ್ಠಲ್ ದೇವಾಲಯದ ಸಮೀಪದಲ್ಲಿ ನಡೆದ ಘಟನೆ