ಕಾರ್ಕಳ ಶಿರ್ಲಾಲು ಮನೆಗೆ ನುಗ್ಗಿ ಮಹಿಳೆಗೆ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಖಂಡನೀಯ : ಶ್ರೀಮತಿ ರಮಿತಾ ಶೈಲೇಂದ್ರ

Date:

spot_img

ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಇದಕ್ಕೆ ಹೊಣೆ ಯಾರು ??

ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲು ಜಯಶ್ರೀ ಅವರ ಮನೆಗೆ ನುಗ್ಗಿ ಮಾರಕಾಸ್ತ್ರವನ್ನು ತೋರಿಸಿ ಹಟ್ಟಿಯಿಂದ ಗೋಕಳ್ಳತನ ಮಾಡಿದ ಘಟನೆ ನಡೆದಿದೆ. ನಾವು ಇಂದು ಎಂಥಹ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ ಎಂಬುವುದನ್ನು ಯೋಚಿಸಬೇಕು, ತಮ್ಮ ಜೀವನೋಪಾಯಕ್ಕಾಗಿ ಹಸುಗಳನ್ನು ಸಾಕಿ ಜೀವನ ನಡೆಸುವವರ ಮೇಲೆ ಈ ರೀತಿಯ ಕ್ರೌರ್ಯ ಹಾಗೂ ದಬ್ಬಾಳಿಕೆ ಅತೀರೇಖದ ಪರಮಾವದಿ! ಹೀಗಾದರೆ ಹಿಂದೂ ಸಮಾಜದ ಅಮಾಯಕ ತಾಯಂದಿರ ಕಥೆ ಏನು ? ಕರಾವಳಿಯಲ್ಲಿ ಸೌಹಾರ್ದತೆ ಬೇಕು ಹೇಳುವ ಬುದ್ಧಿ ಜೀವಿಗಳು ಈಗ ಎಲ್ಲಿ ಮರೆಯಾಗಿದ್ದೀರಿ ? ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು ದಯವಿಟ್ಟು ಈ ಘಟನೆಯಲ್ಲಿ ಸ್ವಾರ್ಥ ಮರೆತು ಹಿಂದೂ ಸಮಾಜದ ತಾಯಿಗೆ ನ್ಯಾಯ ಕೊಡಿಸಿ ಇಲ್ಲವಾದಲ್ಲಿ ಹಿಂದೂ ಸಮಾಜ ಮುಂದೆ ನಿಂತು ನ್ಯಾಯಕ್ಕಾಗಿ ಪ್ರತಿಭಟನೆಗೆ ಸಿದ್ದರಾಗಬೇಕಾದೀತು. ಸಂಬಂಧ ಪಟ್ಟ ಅಧಿಕಾರಿಗಳು ಸಮಾಜದಲ್ಲಿ ಶಾಂತಿ ಕದಡುವವರ ಮೇಲೆ ಶ್ರೀಘ್ರ ಕ್ರಮ ಜರುಗಿಸಿ , ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿ ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ ಎಂದು ಸಾಮಾಜಿಕ ಚಿಂತಕಿಯಾದ ರಮಿತಾ ಶೈಲೇಂದ್ರರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೆಬ್ರಿ ನಾದ್ಪಾಲು ಗ್ರಾಮದಲ್ಲಿ ಹುಲಿ ದಾಳಿ: ಕಂಗಾಲಾದ ಗ್ರಾಮಸ್ಥರು

ಹೆಬ್ರಿಯ ನಾದ್ಪಾಲು ಪರಿಸರದಲ್ಲಿ ಪ್ರಾಣಿಗಳ ದಾಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಶ್ನೆಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಪರ ನಿಂತ ಸಲ್ಮಾನ್ ಖಾನ್

ದೇಶಾದ್ಯಂತ ಕಾವೇರಿದ ನೀಟ್ ಅಕ್ರಮ ಖಂಡನೆಯ ಪ್ರತಿಭಟನೆ. ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಹಿರಿಯ ನಟ ಸಲ್ಮಾನ್ ಖಾನ್ ಬೆಂಬಲ. ಪೂರ್ಣ ಮಾಹಿತಿ ಇಲ್ಲಿದೆ ಓದಿ

NEET ಅಕ್ರಮ: ಫಾಸ್ಟ್ ಟ್ರ್ಯಾಕ್ ಕೋರ್ಟ್ ಘೋಷಿಸಿದ ಪ್ರಧಾನಿ ಮೋದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

‘ಕರಾವಳಿ’ ಡಬ್ಬಿಂಗ್ ವಿವಾದ: ನೋವು ತೋಡಿಕೊಂಡ ಪ್ರಜ್ವಲ್ ದೇವರಾಜ್

'ಕರಾವಳಿ' ಚಿತ್ರದಲ್ಲಿ ತಮ್ಮ ಧ್ವನಿ ಬಳಸದಿರುವ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.