spot_img

ಇಂದು ಬೈಲೂರಿನಲ್ಲಿ ಶುಭಾರಂಭಗೊಂಡ ‘ಜೈ ಹನುಮಾನ್ ಫ್ಲವರ್ ಸ್ಟಾಲ್ & ಡೆಕೋರೇಟರ್ಸ್’

Date:

spot_img
spot_img

ಬೈಲೂರು: ಸಮಸ್ತ ಗ್ರಾಹಕರಿಗೆ ಸಂತಸದ ಸುದ್ದಿ! ಬೈಲೂರಿನ ರಾಜಾಪುರ ಬ್ಯಾಂಕ್ ಹತ್ತಿರ ಲಕ್ಷ್ಮೀ ಸಾಗರ್ ಕಾಂಪ್ಲೆಕ್ಸ್ ನಲ್ಲಿ ಜೈ ಹನುಮಾನ್ ಫ್ಲವರ್ ಸ್ಟಾಲ್ & ಡೆಕೋರೇಟರ್ಸ್, ಇಂದು ದಿನಾಂಕ 16-10-2025ನೇ ಗುರುವಾರದಂದು ಉದ್ಘಾಟನೆಗೊಂಡಿದೆ.

ಇಲ್ಲಿ ನೀವು ಫ್ಲವರ್ ಡೆಕೋರೇಶನ್ (Flower Decoration) , ಕಾರ್ ಡೆಕೋರೇಶನ್ (Car Decoration) , ಹಾಲ್ ಡೆಕೋರೇಶನ್ (Hall Decoration) ಹಾಗೂ ಶುಭ ಸಮಾರಂಭಗಳಿಗಾಗಿ ಎಲ್ಲಾ ರೀತಿಯ ಹೂವಿನ ಅಲಂಕಾರಗಳ ಸೇವೆಗಳನ್ನು ಪಡೆಯಬಹುದಾಗಿದೆ.

ಸಂಪರ್ಕ ಮಾಹಿತಿ
ಹೂವಿನ ಅಲಂಕಾರದ ಅವಶ್ಯಕತೆಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಮಾಲೀಕರಾದ ವಿತಿನ್ ಶೆಟ್ಟಿ ಅಥವಾ ಹರಿಪ್ರಸಾದ್ ಅವರನ್ನು ಸಂಪರ್ಕಿಸಬಹುದು

ವಿತಿನ್ ಶೆಟ್ಟಿ: Mob: 9535253577

ಹರಿಪ್ರಸಾದ್: Mob: 9731333920

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೋಡೋಕಷ್ಟೆ ಮುಳ್ಳು; ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಪಾಪಸ್​ ಕಳ್ಳಿ!

ಪಾಪಸ್ ಕಳ್ಳಿ (Cereus Night Bloom Cactus) ನೋಡುವುದಕ್ಕೆ ಮುಳ್ಳುಗಳಿಂದ ಕೂಡಿದ್ದರೂ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಬರ್ಬರ ಹತ್ಯೆ

ರಾಜಧಾನಿಯ ಶ್ರೀರಾಂಪುರ ಪ್ರದೇಶದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಕೋಲಾರದ ಶಿಕ್ಷಕಿ ಐಪಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆ!

ಜಾತಿ ಗಣತಿ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರು ನಾಪತ್ತೆಯಾಗಿದ್ದು, ಇದೀಗ ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

‘ಕುವೆಂಪು ಮಂತ್ರ ಮಾಂಗಲ್ಯ’ ಆಶಯದಡಿ ಅಂತರ್ ಧರ್ಮೀಯ ವಿವಾಹ: ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಗಾಯಕಿ ಸುಹಾನ ಸೈಯದ್ ವಿವಾಹ

ಗಾಯಕಿ ಸುಹಾನ ಸೈಯದ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ತಮ್ಮ ಬಹುಕಾಲದ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವಿವಾಹವಾಗಲಿದ್ದಾರೆ.