ಕಾರ್ಕಳ: ಕರ್ನಾಟಕ ಸರ್ಕಾರವು ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಲ್ವರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಿದೆ.
ನಾಮನಿರ್ದೇಶನಗೊಂಡ ಸದಸ್ಯರು:
🔹 ದೀಪಕ್ ಮೊಯಿಲಿ (ಗಾಂಧಿ ಮೈದಾನ್ ಪೇಟೆ)
🔹 ಮಂಜುನಾಥ್ (ತೆಳ್ಳಾರು ರಸ್ತೆ)
🔹 ಚಂಪಾ ಕುಮಾರಿ (ಕುಂಟಲ್ಪಾಡಿ)
🔹 ಹುಸೇನ್ (ಬಂಗ್ಲೆಗುಡ್ಡೆ)