
ಕಾರ್ಕಳ: ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ 2025-26 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ . ಗೌರವಾಧ್ಯಕ್ಷರಾಗಿ ಅವಿನಾಶ್ ಜಿ ಶೆಟ್ಟಿ, ಸುಕೇಶ್ ಈಶ್ವರ್, ಅಧ್ಯಕ್ಷರಾಗಿ ಶಾಕೀರ್ ಹುಸೈನ್, ಉಪಾಧ್ಯಕ್ಷರಾಗಿ ಸುಧೀರ್ ಉಚ್ಚಂಗಿ, ಗಪೂರ್ ಗಾಂಧಿ ಮೈದಾನ, ಕಾರ್ಯದರ್ಶಿಯಾಗಿ ದಿನೇಶ್ ಆರ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮುನಿಯಾಲ್, ತೌಸಿಫ್ ಕಾರ್ಕಳ ಇವರನ್ನು ಆಯ್ಕೆ ಮಾಡಲಾಗಿದೆ.