ಕಾರ್ಕಳ: ಆನೆಕೆರೆ ನವಜ್ಯೋತಿ ಫ್ರೆಂಡ್ಸ್ ಕ್ಲಬ್ (ರಿ.) ಜುಲೈ 6 ರಂದು ಶ್ರೀಕಾಂತ್ ಭಾಗವತ್ ಅವರ ಮಾರ್ಗದರ್ಶನದಲ್ಲಿ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಧ್ಯಕ್ಷ ಗೌತಮ್, ಕಾರ್ಯದರ್ಶಿ ರಂಜಿತ್, ಕೋಶಾಧಿಕಾರಿ ಶ್ರೀಕಾಂತ್, ನಿರ್ದೇಶಕ ಹರೀಶ್ ದೇವಾಡಿಗ ಹಾಗೂ ಸದ್ಯಸರು ಉಪಸ್ಥಿತಾರಿದ್ದರು.