spot_img

ಪಂಚನಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Date:

spot_img

ಹಿರಿಯಡಕ : ಯೋಗವು ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಬಹಳ ಮುಖ್ಯ ಇದು ಒತ್ತಡವನ್ನು ಕಡಿಮೆ ಮಾಡಲು ಶಕ್ತಿಯನ್ನು ಹೆಚ್ಚಿಸಲು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ಹೆಮ್ಮೆ ನಮ್ಮ ಭಾರತ ದೇಶದ್ದಾಗಿದೆ. ಪಂಚನಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಟ್ರಸ್ಟ್ ನ ಎಲ್ಲಾ ಸದಸ್ಯರು, ಆಡಳಿತ ಮಂಡಳಿಯವರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.

“ಯೋಗ ಒಮ್ಮೆ ಬೆಳಗಿದರೆ ಎಂದೂ ಆರದಂತ ಒಂದು ದೀಪ, ನಿಮ್ಮ ಅಭ್ಯಾಸ ಉತ್ತಮವಾದಷ್ಟು ದೀಪ ಪ್ರಕಾಶಮಾನವಾಗಿ ಬೆಳಗುತ್ತದೆ.”

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕದಂಬಿನಿ ಗಂಗೂಲಿ ಜನ್ಮದಿನ

ವೈದ್ಯಕೀಯ ಶಿಕ್ಷಣಕ್ಕೆ ಹೊಸ ದಾರಿ: ಕದಂಬಿನಿ ಗಂಗೂಲಿ ಅವರ ಜನ್ಮದಿನ

ದಾಂಪತ್ಯ ಬಿರುಕಿನ ನಡುವೆಯೂ ಪತಿ ಅಜೇಯ್ ಜೊತೆ ಸಂಸಾರ ಮರುಕಟ್ಟಲು ಬಯಸಿದ ಪತ್ನಿ ಸ್ವಪ್ನಾ

ನ್ಯಾಯಾಲಯದ ಬದಲಿಗೆ ಸಂಸಾರ ಉಳಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ ಪತ್ನಿ

ಹಾಸ್ಯದ ಅಲೆಯಲ್ಲಿ ನೂರು ಕೋಟಿ ಗಳಿಸಿದ ‘ಸು ಫ್ರಮ್ ಸೋ’: ಕರಾವಳಿಯ ಹಿರಿಮೆಗೆ ಹೊಸ ಕಿರೀಟ

ಸು ಫ್ರಮ್ ಸೋ' ದರ್ಶನದಿಂದ ಕನ್ನಡ ಚಿತ್ರರಂಗಕ್ಕೆ ಹೊನ್ನಿನ ದಿನಗಳು