ಸೆಪ್ಟೆಂಬರ್ 12ರಂದು ನೀರೆ ಗ್ರಾಮ ಪಂಚಾಯತ್‌ನ ನೂತನ ಕಛೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ

Date:

spot_img

ನೀರೆ : ನೀರೆ ಗ್ರಾಮ ಪಂಚಾಯತ್‌ನ ನೂತನ ಕಛೇರಿ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರ ಕಛೇರಿ ಉದ್ಘಾಟನಾ ಕಾರ್ಯಕ್ರಮ ದಿನಾಂಕ 12.09.2025ರಂದು ಬೆಳಿಗ್ಗೆ 9.30ಗೆ ಸರಿಯಾಗಿ ನೆರವೇರಲಿರುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಅಂಕಿತಾ ನಾಯಕ್‌ ಹಾಗೂ ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಪ್ರಭುರವರು ವಿನಂತಿಸಿದ್ದಾರೆ .

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

CJP ರಾಷ್ಟ್ರವ್ಯಾಪಿ ಪ್ರತಿಭಟನೆ: ಕೇಂದ್ರ ಸರ್ಕಾರದ ಜೊತೆ ಇಂದು 2ನೇ ಸಭೆ!

‘ಒಂದು ಜಿಲ್ಲೆ, ಒಂದು ಬೇಡಿಕೆ’: CJP ಯಿಂದ ಇಂದು ದೇಶಾದ್ಯಂತ ಬೃಹತ್...

ಸರ್ಕಾರ ಮತ್ತು CJP ಜಟಾಪಟಿಗೆ ಅಂತ್ಯ: ತಟಸ್ಥ ಸ್ಥಳದಲ್ಲಿ ಸಭೆಗೆ ಒಪ್ಪಿಗೆ!

ಸಚಿವರ ಕಚೇರಿ ತಿರಸ್ಕರಿಸಿ ತಟಸ್ಥ ಸ್ಥಳದಲ್ಲೇ ಸಭೆ ನಡೆಸಲು ಪಟ್ಟು ಹಿಡಿದ...

ರಾಹುಲ್, ಪ್ರಿಯಾಂಕಾ ಗಾಂಧಿ ಬಂಧನ ಖಂಡನೀಯ: ದಿನೇಶ್ ಮೂಳೂರು!

ಪ್ರಜಾಪ್ರಭುತ್ವದ ಮೌಲ್ಯಗಳ ಮಾರಣಹೋಮ: ರಾಹುಲ್ ಗಾಂಧಿ ಅಕ್ರಮ ಬಂಧನ ವಿರೋಧಿಸಿ ದಿನೇಶ್...

ತೆಂಗಿನಕಾಯಿ ಕಳವು ಆರೋಪ: ಮಹಿಳೆಯ ಮೇಲೆ ಮೂವರಿಂದ ಅಮಾನುಷ ಹಲ್ಲೆ

ತೆಂಗಿನಕಾಯಿ ಕಳವು ಆರೋಪ: ಚಿಕ್ಕಮಗಳೂರಿನಲ್ಲಿ ಮಹಿಳೆಯ ಮೇಲೆ ಮೂವರಿಂದ ಅಮಾನುಷ ಹಲ್ಲೆ!...