ಕಾರ್ಕಳದ ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಪ್ರತ್ಯರ್ಥ ಚಿತ್ರತಂಡಕ್ಕೆ ಶುಭವನ್ನು ಕೋರಿದ್ದಾರೆ. ಪ್ರತ್ಯರ್ಥ ಕನ್ನಡ ಚಲನಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗಲಿದೆ. ಕಾರ್ಕಳದ ಜನತೆ ಇದು ನಮ್ಮ ಊರಿನ ಸಿನೆಮಾ ಎಂದು ಹೆಮ್ಮೆಯಿಂದ ಇತರರಿಗೆ ಹೇಳಿಕೊಳ್ಳುವ ಸಿನಿಮಾ ಇದಾಗಿರುತ್ತದೆ ಎಂದು ಪ್ರತ್ಯರ್ಥ ಚಿತ್ರತಂಡವು ಆಶ್ವಾಸನೆಯನ್ನು ನೀಡಿದ್ದು, ಶಾಸಕರಾದ ವಿ ಸುನಿಲ್ ಕುಮಾರ್ ಅವರು ಚಿತ್ರತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸಿರುತ್ತಾರೆ…
