
ಹೆರ್ಗ ಗ್ರಾಮದ ಅಗ್ರಹಾರ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಎಪ್ರಿಲ್ 6 ರ ರಾಮನವಮಿಯಂದು ವೇ.ಮೂ.ವಿ| ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವವು ನಡೆಯಲಿದ್ದು ತತ್ಪ್ರಯುಕ್ತ ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ ,ವಾಯುಸ್ತುತಿ ಪುನಃಶ್ಚರಣ ಯಾಗ,ನವಕಪ್ರಧಾನ ಹೋಮ, ಪಂಚಾಮೃತ ಅಭಿಷೇಕ ,ನವಕಲಶ ಸ್ನಪನ ಪೂರ್ವಕ ಮಹಾಪೂಜೆ,ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ,ಸಂಜೆ ಬಲಿ, ರಥೋತ್ಸವ,ಮಹಾರಂಗಪೂಜೆ ನಡೆಯಲಿದೆ.ಸರ್ವರಿಗೂ ಆದರದ ಸುಸ್ವಾಗತ

SCAN FOR LOCATION 📍
