ಗೀತಾ ಮಂದಿರದಲ್ಲಿಂದು ಪೂಜ್ಯ ಪರ್ಯಾಯ ಶ್ರೀಪಾದಂಗಳವರಿಂದ “ಹಲಸು ಮಾವು ಹಬ್ಬ”ಕ್ಕೆ ಚಾಲನೆ

Date:

spot_img

ಉಡುಪಿ : ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತಾಮಂದಿರ ಭಾರತ ಮೇಳದ ಪ್ರಯುಕ್ತ “ಹಲಸು ಮಾವು ಹಣ್ಣುಗಳ ಹಬ್ಬ”ವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದ ಮು೦ಭಾಗದ ಗೀತಾ ಮಂದಿರದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದಂಗಳರವರು ಉದ್ಘಾಟಿಸಿದರು.

“ಈ ಹಲಸು ಮಾವು ಹಣ್ಣುಗಳ ಹಬ್ಬ”ವು ಜೂನ್ 13, 14, 15 ರ , ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ನಡೆಯಲಿರುವುದು.

ಲಭ್ಯವಿರುವ ವಸ್ತುಗಳು :

  • ಬಯಲು ಸೀಮೆಯ ಸಿಹಿಯಾದ ಮಾವಿನ ಹಣ್ಣು, ಕೆಂಪು ಹಲಸು, ರುದ್ರಾಕ್ಷಿ ಏಕಾದಶಿ, ಸಿಂಧೂರ, ಕೆಂಪು ಹಲಸು, ಚಂದ್ರ ಹಲಸು, ವಿವಿಧ ತಳಿಯ ಕಲ್ಲಂಗಡಿ, ಕರ್ಬುಜ, ದ್ರಾಕ್ಷಿ, ಸೇಬು, ಕಿತ್ತಳೆ, ಅನಾನಸು
  • ಕೈ ಮಗ್ಗದ ಪ್ರಾತ್ಯಕ್ಷಿಕೆ, ಕೈ ಮಗ್ಗದ ಸೀರೆ ಮತ್ತು ಬಟ್ಟೆಗಳು ಖಾದಿ ವಸ್ತ್ರಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು
  • ಹಣ್ಣುಗಳ ಐಸ್ ಕ್ರೀಮ್, ಹಲಸಿನ ಹೋಳಿಗೆ, ಹಲಸಿನ ಮುಳ್ಕ , ಕಡುಬು ಸಹಿತ ಹಣ್ಣಿನ ಉತ್ಪನ್ನಗಳು
  • ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು.

ಹೆಚ್ಚಿನ ವಿವರಗಳಿಗೆ : 8792158946 , 9844993565

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ಯುವತಿ ಹತ್ಯೆ: ಅನುಮಾನಕ್ಕೆ ಗೆಳತಿಯನ್ನು ಕೊಂದ ಪ್ರಿಯಕರ

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಪ್ರೇಮ ಸಂಬಂಧದ ಅನುಮಾನಕ್ಕೆ 22 ವರ್ಷದ ಯುವತಿಯನ್ನು ಪ್ರಿಯಕರ ಹತ್ಯೆಗೈದ ಘಟನೆ ಸಂಚಲನ ಮೂಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಡಿಕೆಶಿ ಖಡಕ್ ಸೂಚನೆ: ಲಂಚ ಮುಕ್ತ ಕರ್ನಾಟಕಕ್ಕೆ ಕಠಿಣ ಕ್ರಮ

ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಿಎಂ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಂಗಳೂರು ತಂಡಕ್ಕೆ ಕರುಣ್ ನಾಯರ್ ನಾಯಕ

ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಮಂಗಳೂರು ತಂಡದ ಜರ್ಸಿ ಬಿಡುಗಡೆಯಾಗಿದ್ದು, ಕರುಣ್ ನಾಯರ್ ನಾಯಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ