
ಹಿರಿಯಡ್ಕ, ಮೇ 3: ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಬೇಬಿ ಅಡ್ಯಂತಾಯರು (ಶಾಂತ ಅಡ್ಯಂತಾಯ) ಇಂದು ದಿನಾಂಕ 03/05/2025, ಶನಿವಾರದಂದು ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆಯು ನಾಳೆ, ಆದಿತ್ಯವಾರ, ಮೇ 4 ರಂದು ಬೆಳಿಗ್ಗೆ 11.00 ಗಂಟೆಗೆ ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.