ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಭಕ್ತಿಸಿದ್ಧಾಂತೋತ್ಸವ, ರಾಮೋತ್ಸವ ಹಾಗೂ ಶ್ರೀಮನ್ಯಾಯಸುಧಾಮಂಗಳೋತ್ಸವದ ಚಪ್ಪರ ಮುಹೂರ್ತ

Date:

spot_img

ಮಾರ್ಚ್.31: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಇಂದು ಪೇಜಾವರ ಮಠದ ಸಾರಥ್ಯದಲ್ಲಿ ಎಪ್ರಿಲ್ 9 ರಿಂದ 13 ರ ವರೆಗೆ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯಲಿರುವ ಭಕ್ತಿಸಿದ್ಧಾಂತೋತ್ಸವ, ರಾಮೋತ್ಸವ ಮತ್ತು ಶ್ರೀಮನ್ಯಾಯಸುಧಾಮಂಗಳೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಪರಮ ಪೂಜ್ಯ ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ ನೆರವೇರಿತು.

ಮಹೋತ್ಸವ ಸಮಿತಿಯ ಅಧ್ಯಕ್ಷರು ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ಪೆರ್ಣಂಕಿಲ ಶ್ರೀಶ ನಾಯಕ್, ಸಗ್ರಿ ಅನಂತ ಸಾಮಗ, ಸಗ್ರಿ ಆನಂದ ತೀರ್ಥ ಉಪಾಧ್ಯಾಯ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಕೆ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿರುವ ಪೆರಂಪಳ್ಳಿ ವಾಸುದೇವ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ರಮೇಶ್ ನಾಯಕ್, ಸ್ಥಳೀಯರಾದ ಸುರೇಶ್ ತಂತ್ರಿ, ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ರಮಾನಂದ ನಾಯಕ್, ಗುತ್ತಿಗೆದಾರ ಕೃಷ್ಣ ಕುಲಾಲ, ಸತೀಶ್ ನಾಯಕ್ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿಡ್ಲಘಟ್ಟ: ಖಾಸಗಿ ವಿಡಿಯೋ ಬೆದರಿಕೆ, ವಿವಾಹಿತೆ ಮೇಲೆ ದೌರ್ಜನ್ಯ ಆರೋಪ

ಶಿಡ್ಲಘಟ್ಟದಲ್ಲಿ ವಿವಾಹಿತೆಯ ಮೇಲೆ ಲೈಂಗಿಕ ದೌರ್ಜನ್ಯ, ಖಾಸಗಿ ವಿಡಿಯೋ ಮೂಲಕ ಬೆದರಿಕೆ ಹಾಗೂ ಹಣ-ಚಿನ್ನ ವಂಚನೆ ಆರೋಪ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಂಗಾಯಣ ರಘು 400ನೇ ಸಿನಿಮಾ ಹೊಸ ಜೀವನ ಟೈಟಲ್ ಬಿಡುಗಡೆ

ನಟ ರಂಗಾಯಣ ರಘು ಅವರ 400ನೇ ಸಿನಿಮಾ ‘ಹೊಸ ಜೀವನ’ ಚಿತ್ರದ ಟೈಟಲ್ ಅನ್ನು ಡಾಲಿ ಧನಂಜಯ್ ಲಾಂಚ್ ಮಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ಬೆಳ್ಳಂದೂರಿನಲ್ಲಿ ಪ್ರೇಯಸಿ ಹತ್ಯೆ; ಪ್ರಿಯಕರ ಬಂಧನ

ಬೆಂಗಳೂರು ಬೆಳ್ಳಂದೂರಿನಲ್ಲಿ ಯುವತಿಯನ್ನು ಪ್ರಿಯಕರ ಚಾಕುವಿನಿಂದ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಿವೇದಿತಾ ಗೌಡ ವಿಚ್ಛೇದನ ಸ್ಪಷ್ಟನೆ: ಚಂದನ್ ಶೆಟ್ಟಿ ಡಿವೋರ್ಸ್ ಟ್ರೋಲ್

ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನ ಹಾಗೂ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಕುರಿತು ನಿವೇದಿತಾ ಗೌಡ ಬಿಚ್ಚಿಟ್ಟ ಸತ್ಯ ಇಲ್ಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ