ಮಳೆ ನೀರಿನಲ್ಲಿ ಮುಳುಗಿದ ಬಂಗ್ಲೆಗುಡ್ಡೆ ಹಿಮುಂಜ್ಜೆ 1ನೇ ವಾರ್ಡ್‌: ಪುರಸಭೆಯ ನಿರ್ಲಕ್ಷ್ಯ , ಸಾರ್ವಜನಿಕರಿಂದ ತೀವ್ರ ಆಕ್ರೋಶ

Date:

spot_img

ಕಾರ್ಕಳ: ಬಂಗ್ಲೆಗುಡ್ಡೆ ಹಿಮುಂಜ್ಜೆ 1ನೇ ವಾರ್ಡ್‌ನ ನಿವಾಸಿಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಮಳೆಗಾಲದ ಸಮಯಲ್ಲಿ ಒಂದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಈವರೆಗೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಮಳೆಯ ಸಮಯದಲ್ಲಿ ರಸ್ತೆ ನೀರಿನಲ್ಲಿ ಮುಳುಗಿ ಹೋಗುವುದು, ಹದಗೆಟ್ಟ ಚರಂಡಿಗಳು , ಮನೆಯೊಳಗೆ ನೀರು ನುಗ್ಗುವುದು ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತವೆ. ಸ್ಥಳೀಯರು ಹಲವಾರು ಬಾರಿ ಪುರಸಭೆಗೆ ಈ ಕುರಿತು ದೂರು ನೀಡಿದ್ದರೂ ಯಾವುದೇ ನಿರ್ಧಾರಾತ್ಮಕ ಕ್ರಮಗಳಿಲ್ಲದೆ ವಿಷಯ ಮುಂದೂಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ಈ ಪರಿಸ್ಥಿತಿಯ ಬಗ್ಗೆ ನಾವು ನಿರಂತರವಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಪ್ರತಿ ಸಲವೂ ವಾಗ್ದಾನ ಸಿಕ್ಕಿದ್ದು ಮಾತ್ರವಲ್ಲದೆ ಯಾವುದೇ ಕ್ರಿಯಾತ್ಮಕ ಕ್ರಮ ಈ ವರೆಗೆ ನಡೆದಿಲ್ಲ. ಇದೀಗ ಇನ್ನು ಮುಂದೆ ಸಹಿಸೋ ಸ್ಥಿತಿಯಲ್ಲಿಲ್ಲ. ಪುರಸಭೆ ಕ್ರಮ ಕೈಗೊಳ್ಳದಿದ್ದರೆ ಹೋರಾಟಕ್ಕೆ ಇಳಿಯಲಿದ್ದೇವೆ,” ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹುಕ್ಕೇರಿ ಮಾಜಿ ಸೈನಿಕ ಸಾವು ಪ್ರಕರಣ: ಪತ್ನಿ-ಪ್ರಿಯಕರರ ವಿರುದ್ಧ ಕೊಲೆ ಆರೋಪ

ಹುಕ್ಕೇರಿಯಲ್ಲಿ ಮಾಜಿ ಸೈನಿಕನ ಸಾವಿನ ಪ್ರಕರಣಕ್ಕೆ ಹೊಸ ತಿರುವು. ಪತ್ನಿ ಹಾಗೂ ಪ್ರಿಯಕರರ ವಿರುದ್ಧ ಕೊಲೆ ಆರೋಪ, ಮರು ತನಿಖೆ ಆರಂಭ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮ್ಯಾಗಿಯಲ್ಲಿ ಕೀಟ ಪತ್ತೆ: ನೆಸ್ಲೆಗೆ FSSAI ಬಿಗ್ ಶಾಕ್

ಮ್ಯಾಗಿ ನೂಡಲ್ಸ್‌ನಲ್ಲಿ ಕೀಟ ಪತ್ತೆಯಾದ ಆರೋಪದ ಮೇಲೆ ನೆಸ್ಲೆ ಕಂಪನಿಗೆ ಎಫ್ಎಸ್ಎಸ್ಎಐ ನೋಟಿಸ್ ನೀಡಿದ್ದು, ಷೇರು ಮೌಲ್ಯ ಕುಸಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಕಡ್ಡಾಯ: ಡಿಕೆಶಿ ಶಾಕಿಂಗ್ ನ್ಯೂಸ್

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ನಿಯಮದಲ್ಲಿ ಭಾರಿ ಬದಲಾವಣೆ ತಂದ ಸರ್ಕಾರ. ಮರು ಅರ್ಜಿ ಸಲ್ಲಿಕೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭವ್ಯಾ ಗೌಡ ಬಿಚ್ಚಿಟ್ಟ ಕಿರುತೆರೆಯ ಕಹಿ ಸತ್ಯ

ಶೂಟಿಂಗ್ ಸೆಟ್‌ನಲ್ಲಿ ಮಹಿಳಾ ನಟಿಯರು ಎದುರಿಸುವ ಮುಟ್ಟಿನ ದಿನಗಳ ಕಷ್ಟದ ಬಗ್ಗೆ ಕರ್ಣ ಸೀರಿಯಲ್ ನಟಿ ಭವ್ಯಾ ಗೌಡ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.