
ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಜುಲೈ 2ರಂದು ಅರುಣ್ ತೆಂಡೂಲ್ಕರ್ ಎಂಬ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ಕುಟುಂಬದವರು ತೀವ್ರ ಚಿಂತೆಗೊಳಗಾಗಿದ್ದು, ಸಾರ್ವಜನಿಕರಿಂದ ಸಹಕಾರವನ್ನು ಕೋರಿದ್ದಾರೆ.
ಯಾರಾದರೂ ಅವರನ್ನು ಕಂಡಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ದಯವಿಟ್ಟು 8105159845 ಈ ನಂಬರಿಗೆ ತಕ್ಷಣ ಸಂಪರ್ಕಿಸಲು ಕೋರಲಾಗಿದೆ.