ಜೆ.ಇ.ಇ ಅಡ್ವಾನ್ಸ್ಡ್ ನಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

Date:

spot_img

ಜೆ.ಇ.ಇ ಅಡ್ವಾನ್ಸ್ 2025 ಫಲಿತಾಂಶ

ಕೆ.ಸಿ.ಇ.ಟಿ. ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದ ತರುಣ್ ಸುರಾನಾನಿಗೆ ರಾಷ್ಟ್ರ ಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ 2403 ನೇ ರ‍್ಯಾಂಕ್

ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಆಡ್ವನ್ಸ್ 2025 ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗಿನ ರ‍್ಯಾಂಕ್ ಗಳಿಸಿದ್ದಾರೆ. ಜನರಲ್ ಮೆರಿಟ್ ನಲ್ಲಿ ತರುಣ್ ಎ. ಸುರಾನಾ (2403) (ಕೆಟಗರಿಯಲ್ಲಿ 429 ರ‍್ಯಾಂಕ್ ),ಮನೋಜ್ ಕಾಮತ್ 3911) (ಜನರಲ್ ಇ.ಡಬ್ಲ್ಯು.ಎಸ್ 394 ರ‍್ಯಾಂಕ್ ), ಆಕಾಶ್ ಪ್ರಭು (5105), ಚಿಂತನ್ ಮೇಗಾವತ್ (6375) (ಕೆಟಗರಿಯಲ್ಲಿ 142 ರ‍್ಯಾಂಕ್ ),ವಿಷ್ಣು ಧರ್ಮಪ್ರಕಾಶ್ (8565) ರ‍್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಎ.ಪಿ.ಜಿ.ಇ.ಟಿ ಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಂಗಾಯಣ ರಘು 400ನೇ ಸಿನಿಮಾ ಹೊಸ ಜೀವನ ಟೈಟಲ್ ಬಿಡುಗಡೆ

ನಟ ರಂಗಾಯಣ ರಘು ಅವರ 400ನೇ ಸಿನಿಮಾ ‘ಹೊಸ ಜೀವನ’ ಚಿತ್ರದ ಟೈಟಲ್ ಅನ್ನು ಡಾಲಿ ಧನಂಜಯ್ ಲಾಂಚ್ ಮಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ಬೆಳ್ಳಂದೂರಿನಲ್ಲಿ ಪ್ರೇಯಸಿ ಹತ್ಯೆ; ಪ್ರಿಯಕರ ಬಂಧನ

ಬೆಂಗಳೂರು ಬೆಳ್ಳಂದೂರಿನಲ್ಲಿ ಯುವತಿಯನ್ನು ಪ್ರಿಯಕರ ಚಾಕುವಿನಿಂದ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಿವೇದಿತಾ ಗೌಡ ವಿಚ್ಛೇದನ ಸ್ಪಷ್ಟನೆ: ಚಂದನ್ ಶೆಟ್ಟಿ ಡಿವೋರ್ಸ್ ಟ್ರೋಲ್

ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನ ಹಾಗೂ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಕುರಿತು ನಿವೇದಿತಾ ಗೌಡ ಬಿಚ್ಚಿಟ್ಟ ಸತ್ಯ ಇಲ್ಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಜಯ್ ಸಂಗೀತಾ ಡಿವೋರ್ಸ್ ವದಂತಿ ಅಂತ್ಯ: ಮತ್ತೆ ಒಂದಾಗಲಿದ್ದಾರೆ ದಂಪತಿ

ಸಿಎಂ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ವದಂತಿಗೆ ಬ್ರೇಕ್ ಬಿದ್ದಿದ್ದು, ದಂಪತಿಗಳು ಮತ್ತೆ ಒಂದಾಗಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.