ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಟೆಯವರಿಗೆ ನುಡಿ ನಮನ

Date:

spot_img

ಕಾರ್ಕಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಟೆಯವರಿಗೆ ನುಡಿ ನಮನ ಕಾರ್ಯಕ್ರಮ ಪೆಬ್ರವರಿ 23ರಂದು ಜರಗಿತು. ಸಮರ್ಪಣಾ ಭಾವ, ಕಲಿಯುವ ಹುಮ್ಮಸ್ಸು, ಸದಾ ನಗು ಮುಖ, ನಮ್ರತೆ, ಸದಾ ಸೇವಾಭಾವದಿಂದ ಮುಂದುವರಿಯುವಂತ ಶಶಿಕಲಾ ಮರಾಟೆಯವರ ನಿಧನವು ಮನೆಯವರಿಗೆ ತುಂಬಲಾಗದ ನಷ್ಟವೆಂದು ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದರು. ಸಮಾರಂಭದಲ್ಲಿ ಶಶಿಕಲಾರವರ ಪತಿ ರಮಾನಾಥ ಮರಾಟೆ , ಪುತ್ರ ಬ್ರಹ್ಮಾಂನಂದ ಮರಾಟೆ ಉಪಸಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉತ್ತರಕಾಶಿಯಲ್ಲಿ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಉತ್ತರಾಖಂಡದ ದಯಾರಾ ಬುಗ್ಯಾಲ್ ಚಾರಣದ ವೇಳೆ ನೈನಿತಾಲ್ ಮೂಲದ ಎಂಬಿಎ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕುಕ್ಕುಜೆ ಶಾಲೆಯಲ್ಲಿ ಸ್ಫೋಟ: ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳದ ಕುಕ್ಕುಜೆ ಶಾಲೆಯಲ್ಲಿ ಕಸ ಸುಡುವಾಗ ಡಬ್ಬಿ ಸ್ಫೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಳ್ತಂಗಡಿ ಸುಮಂತ್ ಸಾವು ಪ್ರಕರಣ: ಎಸ್ಪಿ ಭೇಟಿ ಮಾಡಿದ ಹರೀಶ್ ಪೂಂಜಾ

ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಬಾಲಕ ಸುಮಂತ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜಾ ಹಾಗೂ ಪೋಷಕರು ಎಸ್ಪಿಯವರನ್ನು ಭೇಟಿ ಮಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಕನ್ನಡ 13 ಪ್ರೋಮೋ ರಿಲೀಸ್; ಸುದೀಪ್ ನಿರೂಪಣೆ ಕನ್ಫರ್ಮ್

ಬಿಗ್ ಬಾಸ್ ಕನ್ನಡ 13 ಪ್ರೋಮೋ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಶೋ ಅತ್ಯಂತ ಬೇಗ ಆರಂಭವಾಗಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ