
ಪುತ್ತೂರು: ಜನಪ್ರಿಯ “ಬಿಂದು ಜೀರಾ ಮಸಾಲ ಪಾನೀಯ”ವನ್ನು ಇಷ್ಟಪಡುವ ಗ್ರಾಹಕರಿಗೆ ಈಗ ಏಪ್ರಿಲ್ ತಿಂಗಳ ಅಂತ್ಯದವರೆಗೆ ವಿಶೇಷ ರಿಯಾಯಿತಿ ಸಿಗಲಿದೆ. 600 ಎಂಎಲ್ ಬಾಟಲಿಯ ಮೇಲೆ ₹5 ರಿಯಾಯಿತಿಯ ಆಫರ್ ನೀಡಲಾಗಿದೆ.
“ಅಧಿಕ ಉಳಿತಾಯ ಮಾಡಿ, ತಂಪಾಗಿ ಬಾಳಿ” ಎಂಬ ಸ್ಲೋಗನ್‌ನೊಂದಿಗೆ ಈ ಪ್ರೋಮೋಶನ್ ಘೋಷಿಸಲಾಗಿದೆ. ಬಿಂದು ಸಂಸ್ಥೆಯು ಈ ಉಷ್ಣವತ್ತಾದ ಬೇಸಿಗೆಯಲ್ಲಿ ತಂಪು ಕುಡಿಯುವ ಜೀರಾ ಪ್ರಿಯರಿಗೆ ತಮ್ಮ ಬಡ್ಜೆಟ್ ಗೆ ತಕ್ಕಂತೆ ಆಫರ್ ನೀಡಲು ಮುಂದಾಗಿದೆ.