ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

Date:

spot_img

ಕಾರ್ಕಳ : ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ. ಈ ಹಣ್ಣಿನ ವಿಶಿಷ್ಟತೆ ಎಂದರೆ – ಸಾಮಾನ್ಯವಾಗಿ ಒಂದು ಅನಾನಸು ಹಣ್ಣಿನಿಂದ ಒಂದು ಅಥವಾ ಎರಡು ಗಿಡ ಮಾತ್ರ ಬೆಳೆಯುತ್ತದೆ. ಆದರೆ ಇಲ್ಲಿ ಕಂಡುಬಂದ ಹಣ್ಣೊಂದರಲ್ಲಿ ಹದಿಮೂರು (13) ಗಿಡಗಳು ಬೆಳೆದಿದ್ದು, ಇದು ಪರಿಸರ ಪ್ರೇಮಿಗಳು, ಕೃಷಿ ತಜ್ಞರಲ್ಲಿ ಕುತೂಹಲ ಮೂಡಿಸಿದೆ.

ಈಗಾಗಲೇ ಈ ದೃಶ್ಯ ಸ್ಥಳೀಯರಲ್ಲಿ ಆಸಕ್ತಿಯ ಅಲೆ ಎಬ್ಬಿಸಿದ್ದು, ಇದನ್ನು ‘ಪ್ರಕೃತಿಯ ಅಪರೂಪದ ವಿಸ್ಮಯ ’ ಎಂದು ಕರೆಯಲಾಗುತ್ತಿದೆ. ಅನಾನಸು ಹಣ್ಣಿನಿಂದ ಹದಿಮೂರು ಸಸಿಗಳು ಒಂದೇ ಸಮಯದಲ್ಲಿ ಮೊಳೆಯುವುದು ಅಪರೂಪ. ಇಂತಹ ಘಟನೆಯು ಪ್ರಕೃತಿಯ ವೈವಿಧ್ಯತೆಯನ್ನೂ, ಅದರ ವಿಚಿತ್ರ ಕೌಶಲ್ಯವನ್ನೂ ತೋರಿಸುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಕ್ಷಿಣ ರೈಲ್ವೆ ಹೊಸ ರೈಲು ಸೇವೆಗಳು 2025-26

ದಕ್ಷಿಣ ರೈಲ್ವೆ ವಲಯವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ರೈಲು ಹಾಗೂ ನಿಲ್ದಾಣಗಳ ಸೇವೆಯನ್ನು ವಿಸ್ತರಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟಿ ಗೌತಮಿ ಎಐಎಡಿಎಂಕೆ ಪಕ್ಷಕ್ಕೆ ದಿಢೀರ್ ರಾಜೀನಾಮೆ

ನಟಿ ಗೌತಮಿ ತಡಿಮಲ್ಲ ಎಐಎಡಿಎಂಕೆ ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬ್ರೆಜಿಲ್ ಬಂಗೀ ಜಂಪಿಂಗ್ ದುರಂತ: ಯುವತಿ ಸಾವು

ಬ್ರೆಜಿಲ್‌ನಲ್ಲಿ ಸುರಕ್ಷತಾ ಹಗ್ಗ ಕಟ್ಟದೆ ಬಂಗೀ ಜಂಪಿಂಗ್ ಮಾಡಿಸಿದ ಕಾರಣ 21 ವರ್ಷದ ಯುವತಿ 130 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾಳೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಬೆಟ್ಟು ಶ್ರೀ ವೇಣುಗೋಪಾಲ ಕೃಷ್ಣ ದೇವರ ವರ್ಧಂತಿ ಉತ್ಸವ

ಕಾರ್ಕಳದ ಕಾಬೆಟ್ಟುಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಜೂನ್ 15 ರಂದು ಸರಳ ಪ್ರತಿಷ್ಠಾ ವರ್ಧಂತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ