ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವ

Date:

spot_img

ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವವು 14-02-2025ನೇ ಶುಕ್ರವಾರದಂದು ನಡೆಯಲಿದ್ದು, ಸಂಜೆ 6.30ರಿಂದ ನೇಮೋತ್ಸವ ಪ್ರಾರಂಭಗೊಳ್ಳಲಿದೆ. ರಾತ್ರಿ 7.30ರಿಂದ 10.30ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 1.00ಕ್ಕೆ ಶ್ರೀ ಬ್ರಹ್ಮಬೈದರ್ಕಳ ದರ್ಶನ, ದಿನಾಂಕ 15.02.2025 ರಂದು ಮುಂಜಾನೆ 4.00ಕ್ಕೆ ಜೋಗಿಪುರುಷ ನೇಮೋತ್ಸವ, 5.00ರಿಂದ ಮಾಯಂದಲಮ್ಮನ ಕೋಲ ಸೇವೆ, ಹಾಗೂ ಬೆಳಿಗ್ಗೆ 10.30ಕ್ಕೆ ಭೂತಗಳ ಕೋಲ ನಡೆಯಲಿದೆ .ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ಸಕುಟುಂಬ ಸಹಿತವಾಗಿ ಪಾಲ್ಗೊಂಡು ಶ್ರೀ ಬ್ರಹ್ಮಬೈದರ್ಕಳ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಆಡಳಿತ ಮೊಕ್ತೇಸರರಾದ ಡಾ| ಕೆ. ರಮಾನಂದ ಸೂಡರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರವಾರ: ಇನ್ಮುಂದೆ ಮದುವೆ ದಿಬ್ಬಣದ ಫೋಟೋಗ್ರಫಿ ಕಂಪ್ಲೀಟ್ ಬಂದ್

ಕಾರವಾರದಲ್ಲಿ ತಡರಾತ್ರಿ ಮದುವೆ ದಿಬ್ಬಣಗಳ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಲ್ಲಿಸಲು ಛಾಯಾಗ್ರಾಹಕರ ಸಂಘ ನಿರ್ಧರಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸಿಎಂ ಡಿ.ಕೆ. ಶಿವಕುಮಾರ್ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ಮೋದಿ ಅವರ ಶುಭಾಶಯಕ್ಕೆ ಧನ್ಯವಾದ ತಿಳಿಸಿದ ಸಿಎಂ ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ದೆಹಲಿಯಲ್ಲಿ ಪ್ರಧಾನಿಗಳನ್ನು ಭೇಟಿಯಾಗಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಿಗ್ ಬಾಸ್ ಆಡಿಷನ್ ಆರಂಭ: ಸಾಮಾನ್ಯ ಜನರಿಗೆ ಇಲ್ಲಿದೆ ಸುವರ್ಣಾವಕಾಶ

ಬಿಗ್ ಬಾಸ್ ಹೊಸ ಸೀಸನ್‌ಗೆ ಕಾಮನ್ ಮ್ಯಾನ್ ಎಂಟ್ರಿ ಅಧಿಕೃತವಾಗಿದೆ. ಆಡಿಷನ್ ಪ್ರಕ್ರಿಯೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನೇಶ್ ಕಾರ್ತಿಕ್ ಜೀವನದ ಕಥೆ ಮತ್ತು ಮರುಮದುವೆ ವಿವರ

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಜೀವನದ ಏರಿಳಿತಗಳು ಹಾಗೂ ದೀಪಿಕಾ ಪಲ್ಲಿಕಲ್ ಜೊತೆಗಿನ ಹೊಸ ಬದುಕಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.