ಮಲ್ಪೆ ಕಡಲ ತೀರದಲ್ಲಿ ‘ಮಲ್ಪೆ ಫುಡ್ ಫೆಸ್ಟ್’ – ಜನವರಿ 11 ರಿಂದ 14 ರವರೆಗೆ ಆಹಾರ, ಮನರಂಜನೆ, ಮತ್ತು ವಿಶೇಷ ಆಕರ್ಷಣೆಗಳು!

Date:

spot_img

ಮಲ್ಪೆ: ಪರಶುರಾಮ ಫ್ರೆಂಡ್ಸ್ ಮಲ್ಪೆ ಅವರ ಆಶ್ರಯದಲ್ಲಿ ಜನವರಿ 11ರಿಂದ 14ರವರೆಗೆ ಮಲ್ಪೆ ಕಡಲ ತೀರದಲ್ಲಿ ಭರ್ಜರಿ “ಮಲ್ಪೆ ಫುಡ್ ಫೆಸ್ಟ್” ಅನ್ನು ಆಯೋಜಿಸಲಾಗಿದೆ.

ಈ ನಾಲ್ಕು ದಿನಗಳ ವಿಶೇಷ ಆಹಾರ ಹಬ್ಬದಲ್ಲಿ ಬಗೆ ಬಗೆ ಖಾದ್ಯಗಳನ್ನು ರುಚಿಸಿ, ಖಾದ್ಯಪ್ರಿಯರು ಖುಷಿಪಡಬಹುದು. ಇದರೊಂದಿಗೆ, ಮಲ್ಪೆ ಕಡಲ ತೀರಕ್ಕೆ ಇದು ಒಂದು ಹೊಸ ಉತ್ಸಾಹವನ್ನು ತರುತ್ತದೆ.

ಫೆಸ್ಟ್‌ನ ಮತ್ತೊಂದು ಪ್ರಮುಖ ಆಕರ್ಷಣೆ ರಾತ್ರಿ ಲ್ಯಾಟಿನ್ ಫೆಸ್ಟಿವಲ್. ಇದೇ ಮೊದಲ ಬಾರಿಗೆ ಮಲ್ಪೆಯಲ್ಲಿ ನಡೆಯಲಿರುವ ಈ ವಿಶೇಷ ಹಬ್ಬದಲ್ಲಿ, ಸಾವಿರಕ್ಕೂ ಹೆಚ್ಚು ಲ್ಯಾಟಿನ್ಗಳು ಗಾಳಿಗೆ ಹಾರಿಬಿಡಲಾಗುತ್ತವೆ. ಈ ದೃಶ್ಯ ಪ್ರವಾಸಿಗರಿಗೆ ನಿಜಕ್ಕೂ ಅದ್ಭುತ ಅನುಭವವನ್ನು ನೀಡಲಿದೆ.

ಮನರಂಜನೆಯ ಭಾಗವಾಗಿ, ಪ್ರತಿದಿನ ಲೈವ್ ಮ್ಯೂಸಿಕ್, ಡ್ಯಾನ್ಸ್ ಪ್ರದರ್ಶನಗಳು, ಮತ್ತು ಸುಡುಮದ್ದು ಶೋಗಳು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ, ಚೀನಾದ ಬೃಹತ್ ಲಯನ್ ಪ್ರದರ್ಶನ ಈ ಹಬ್ಬದ ಪ್ರಮುಖ ಹೈಲೈಟ್ ಆಗಿರಲಿದೆ.

ಹೆಚ್ಚಿನ ಮಾಹಿತಿಗಾಗಿ 8970305000 ಅಥವಾ 9036638898 ನಂಬರಿಗೆ ಸಂಪರ್ಕಿಸಿ ಎಂದು ಆಯೋಜಕರು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.