spot_img

ಆರೋಗ್ಯ & ಕ್ಷೇಮ ಮಂದಿರ ಕುಕ್ಕುಂದೂರು ಬಿ. ಹಾಗೂ ವಿಜೇತ ವಿಶೇಷ ಶಾಲೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

Date:

spot_img
spot_img

ಕುಕ್ಕುಂದೂರು : ಆರೋಗ್ಯ & ಕ್ಷೇಮ ಮಂದಿರ ಕುಕ್ಕುಂದೂರು ಬಿ. ಹಾಗೂ ವಿಜೇತ ವಿಶೇಷ ಶಾಲೆ ಸಹಯೋಗದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರ ಬಿಪಿ ಶುಗರ್ ಹಾಗೂ HIV ಮತ್ತು ಇನ್ಫೆಕ್ಷನ್ ಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ನಿಟ್ಟೆ ಆಪ್ತ ಸಮಲೋಚಕರಾದ ದಿನೇಶ್, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಪ್ರಯೋಗ ಶಾಲಾ ತಜ್ಞರಾದ ಸುದರ್ಶನ್, ನಕ್ರೆ ಹಾಸ್ಪಿಟಲ್ ನ ಸಿ ಹೆಚ್ ಓ ಸ್ವಾತಿ, ಪಿ ಹೆಚ್ ಸಿ ಓ ಅನಿತಾ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಹಾಗೂ ಆಶಾ ಕಾರ್ಯಕರ್ತೆಯರಾದ ಸೌಮ್ಯ ಮತ್ತು ಅಂಬಿಕಾ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕುಂದಾಪುರದಲ್ಲಿ ಭೀಕರ ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್‌ಗೆ ಸಿಲುಕಿ ಯುವಕ ಸಾವು

ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.

‘ಮಹಾಭಾರತ’ ಕರ್ಣ ನಟ ಪಂಕಜ್ ಧೀರ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಟ ನಿಧನ

ಬಿ.ಆರ್. ಚೋಪ್ರಾ ನಿರ್ದೇಶನದ ಐತಿಹಾಸಿಕ ಧಾರಾವಾಹಿ 'ಮಹಾಭಾರತ'ದಲ್ಲಿ ಯೋಧ ಕರ್ಣನ ಪಾತ್ರ ನಿರ್ವಹಿಸಿ ದೇಶಾದ್ಯಂತ ಪ್ರಖ್ಯಾತರಾಗಿದ್ದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ ಅವರು ಬುಧವಾರ (ಅಕ್ಟೋಬರ್ 15) ನಿಧನ ಹೊಂದಿದ್ದಾರೆ.

ಲಯನ್ಸ್‌ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ ‘ರಾಘು ಮಾಸ್ಟ್ರು’ ಪ್ರಥಮ ಪ್ರದರ್ಶನ ಅ. 18ಕ್ಕೆ

ಲಯನ್ಸ್‌ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ 'ರಾಘು ಮಾಸ್ಟ್ರು' ಪ್ರಥಮ ಪ್ರದರ್ಶನ ಅ. 18ಕ್ಕೆ ನಡೆಯಲಿದೆ.

‘ಪ್ರಿಯಾಂಕ್ ಖರ್ಗೆ ಜೋಕರ್ ತರ ಆಗಿದ್ದಾರೆ’: ಆರ್‌ಎಸ್‌ಎಸ್ ಬಗ್ಗೆ ಪತ್ರ ಬರೆದ ಸಚಿವರಿಗೆ ಜನಾರ್ದನ ರೆಡ್ಡಿ ಟೀಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ "ಜೋಕರ್ ತರ ಆಗಿದ್ದಾರೆ" ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.