ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆಗಳು ನಡೆದಿದೆ. ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ಹೇಳಿ ಆಯಾ ಸ್ಪರ್ಧಿಗಳಿಗೆ ನಾಮಿನೇಟ್ ಮಾಡಿದ್ದಾರೆ.
ಎರಡು ಮೂರು ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ಸ್ಪರ್ಧಿಗಳಿಗೆ ಕೊಟ್ಟಿರುವ ಕಾರಣ ಸೂಕ್ತವಾಗಿಲ್ಲವೆಂದು ಅನ್ನಿಸಿದರೆ ಅಂಥ ಸ್ಪರ್ಧಿಗಳನ್ನು ಶೋಭಾ, ರಜತ್ ಸೇಫ್ ಮಾಡಿದ್ದಾರೆ.
ಚೈತ್ರಾ ನಿಮ್ಮನ್ನು ಇನ್ಮುಂದೆ ನಂಬುವ ಮಾತೇ ಇಲ್ಲ. ನಿಮ್ಮನ್ನು ತುಂಬಾ ಇಷ್ಟಪಟ್ಟಿದ್ದೆ ಎಂದು ಶಿಶಿರ್ ಅವರು ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದಾರೆ.