spot_img

ವೈರಲ್ ನ್ಯೂಸ್

ಬೆಳಗಿನ ಜಾವ ಗುಡುಗಿದ ದೆಹಲಿ-ದೆಹಲಿಯಲ್ಲಿ ಭೂಕಂಪ

ನವದೆಹಲಿಯಲ್ಲಿ ಇಂದು ಫೆಬ್ರವರಿ 17 ಬೆಳಗಿನ ಜಾವ ಸುಮಾರು 5:36 ರ ಸಮಯದಲ್ಲಿ 4.0 ರಿಕ್ಟರ್ ಸ್ಕೇಲ್‌ನ ಭೂಕಂಪ ಸಂಭವಿಸಿದೆ

ನೀರಿನಲ್ಲಿ ಯೋಗ ಮಾಡುತ್ತಲೇ ಸಾವನ್ನಪ್ಪಿದ ಯೋಗ ಗುರು

ಕಾವೇರಿ ನದಿಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದ ಯೋಗಗುರು ನಾಗರಾಜ್ ಅವರು ಅಕಾಲ ಮರಣಕ್ಕೆ ಈಡಾದರು

ಕ್ರೈಸ್ತ ಸನ್ಯಾಸಿನಿ ಡಾ. ಜೀನ್ ರೋಸ್ ಕೇರಳದಲ್ಲಿ ಮೊದಲ ವೈದ್ಯಾಧಿಕಾರಿಯಾಗಿ ಇತಿಹಾಸ ಸೃಷ್ಟಿ

ಕೇರಳದ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಕ್ರೈಸ್ತ ಸನ್ಯಾಸಿನಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ನೇಮಕಗೊಂಡು ಹೊಸ ದಾಖಲೆ ಸೃಷ್ಟಿ

ಆರ್‌ಬಿಐ 50 ರೂ. ಹೊಸ ನೋಟು ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ 50 ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ

ಆನ್‌ಲೈನ್ ವಂಚನೆ ಕಾರ್ಕಳದ ಇಬ್ಬರು ಯುವಕರ ಬಂಧನ

ಆನ್‌ಲೈನ್ ವಂಚನೆ ಮತ್ತು ಹಣಕಾಸು ವಂಚನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರನ್ನು ಹೊರ ಜಿಲ್ಲೆ ಮತ್ತು ರಾಜ್ಯದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

Popular

spot_imgspot_img
spot_imgspot_img
share this