spot_img

ವೈರಲ್ ನ್ಯೂಸ್

ಪಾಸ್‌ಪೋರ್ಟ್ ನಿಯಮ ಬದಲಾವಣೆ: ಜನನ ಪ್ರಮಾಣಪತ್ರ ಕಡ್ಡಾಯ!

ಪಾಸ್‌ಪೋರ್ಟ್ ಪಡೆಯಲು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಅಕ್ಟೋಬರ್ 1, 2023 ನಂತರ ಜನಿಸಿದವರಿಗೆ ಜನನ ಪ್ರಮಾಣಪತ್ರ ಕಡ್ಡಾಯವಾಗಿದೆ.

ರೋಹ್ಟಕ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತಿ ಹಿಮಾನಿ ನರ್ವಾಲ್‌ ಅವರ ಹೆಣ ಸೂಟ್‌ಕೇಸ್‌ನಲ್ಲಿ ಪತ್ತೆ

ಹರ್ಯಾಣದ ರೋಹ್ಟಕ್‌ನಲ್ಲಿ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತಿ ಹಿಮಾನಿ ನರ್ವಾಲ್‌ ಅವರ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ

100ಕ್ಕೂ ಹೆಚ್ಚು ಬೈಕ್ ಕದ್ದ ಕಿಲಾಡಿ ಕಳ್ಳನ ಸೆರೆ – 1.45 ಕೋಟಿ ಮೌಲ್ಯದ ವಾಹನ ವಶ!

ಕಳೆದ ಮೂರು ವರ್ಷಗಳಿಂದ ದುಬಾರಿ ಬೆಲೆಯ 100ಕ್ಕೂ ಹೆಚ್ಚು ಬೈಕ್ ಕದ್ದಿದ್ದ ಆಂಧ್ರಪ್ರದೇಶ ಮೂಲದ ಪ್ರಸಾದ್ ಬಾಬುವನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕದ ಮುಂಡುಜೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹಿರಿಯಡ್ಕದ ಮುಂಡುಜೆಯಲ್ಲಿ ತಾ. 09.03.2025ನೇ ಆದಿತ್ಯವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.

ಹಿರಿಯಡ್ಕದಲ್ಲಿ ಭೀಕರ ಅಪಘಾತ : ಸ್ಕೂಟಿ – ಗೂಡ್ಸ್ ಟೆಂಪೋ ಡಿಕ್ಕಿ

ಉಡುಪಿಯಿಂದ ಕಾರ್ಕಳದ ಕಡೆಗೆ ಹೋಗುತ್ತಿದ್ದ ಗೂಡ್ಸ್ ಟೆಂಪೋಗೆ ಸ್ಕೂಟಿ ಬಂದು ಗುದ್ದಿ ಅಪಘಾತ ಸಂಭವಿಸಿದೆ.

Popular

spot_imgspot_img
spot_imgspot_img
share this