spot_img

ವೈರಲ್ ನ್ಯೂಸ್

ನ್ಯಾಯಾಲಯದ ಜಾನ್ ಡೋ ಆದೇಶ: ಧರ್ಮಸ್ಥಳದ ಹೆಗ್ಗಡೆ ಕುಟುಂಬದ ಬಗ್ಗೆ ತಪ್ಪುಪ್ರಚಾರ ಮಾಡಿದರೆ ಕಠಿಣ ಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ರೀತಿಯ ಅಪಪ್ರಚಾರ, ಅವಹೇಳನಕಾರಿ ಮಾಹಿತಿ ಪ್ರಕಟಣೆ, ಹಂಚಿಕೆ ಅಥವಾ ಪ್ರಚಾರ ನಿಷೇಧಿಸಲಾಗಿದೆ.

ಮೀನು ಕಳವು ಆರೋಪ ಪ್ರಕರಣ: ಜೈಲಿನಲ್ಲಿರುವ ಐವರನ್ನು ಭೇಟಿಯಾದ ಶಾಸಕ ಯಶಪಾಲ್ ಸುವರ್ಣ!

ಉಡುಪಿಯ ಮಲ್ಪೆಯಲ್ಲಿ ಮೀನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಜೈಲಿನಲ್ಲಿ ಬಂಧಿತರಾಗಿರುವ ಐವರನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಭೇಟಿ ಮಾಡಿದರು.

ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ , ಕಾರ್ಕಳದಲ್ಲಿ ಸ್ಪೈನ್ ಸರ್ಜರಿ/ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಕ್ಲಿನಿಕ್ ಸೇವೆ ಪ್ರಾರಂಭ

ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಸ್ಪೈನ್ ಸರ್ಜರಿ/ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಕ್ಲಿನಿಕ್ ಪರಿಚಯಿಸುತ್ತಿದೆ.

ಎಟಿಎಂ ವಹಿವಾಟಿಗೆ ಹೆಚ್ಚುವರಿ ಶುಲ್ಕ: ಮೇ 1ರಿಂದ ಹೊಸ ನಿಯಮ ಜಾರಿ

ಗ್ರಾಹಕರು ತಮ್ಮ ಖಾತೆ ಹೊಂದಿರುವ ಬ್ಯಾಂಕುಗಳ ಹೊರತುಪಡಿಸಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ತೆಗೆಯಲು ಹೆಚ್ಚುವರಿ ಶುಲ್ಕ ನೀಡಬೇಕಾಗಿದೆ.

ಪೊಲೀಸ್ ಉಪನಿರೀಕ್ಷಕರಾದ ಶ್ರೀ ದಿಲೀಪ್ ದಂಪತಿಗಳು ವಿಜೇತ ವಿಶೇಷ ಶಾಲೆಗೆ ಭೇಟಿಯಾದ ಕ್ಷಣ !

ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀ ದಿಲೀಪ್ ಮತ್ತು ಶ್ರೀಮತಿ ವಿನುತಾ ದಂಪತಿಯ ಪುತ್ರಿ ಬೇಬಿ ಲಿಷಿಕಾ ಅವರ 2ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ.

Popular

spot_imgspot_img
spot_imgspot_img
share this