spot_img

ವೈರಲ್ ನ್ಯೂಸ್

ಅಕ್ರಮ ಚಿನ್ನ ಕೇಸ್: ನಟಿ ರನ್ಯಾ ರಾವ್ ಪತಿ ವಿಚ್ಛೇದನಕ್ಕೆ ನಿರ್ಧಾರ

ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲುಪಾಲಾದ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.

“ರಾಜಕೀಯ ನನ್ನ ಪೂರ್ಣಾವಧಿಯ ವೃತ್ತಿ ಅಲ್ಲ, ನಾನು ಹೃದಯದಲ್ಲಿ ಯೋಗಿಯೇ” – ಯೋಗಿ ಆದಿತ್ಯನಾಥ್

ಭವಿಷ್ಯದ ಪ್ರಧಾನಿಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ರಾಜಕೀಯ ನನ್ನ ಪೂರ್ಣಾವಧಿಯ ವೃತ್ತಿ ಅಲ್ಲ, ನಾನು ಹೃದಯದಲ್ಲಿ ಸದಾ ಯೋಗಿಯೇ" ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ ವೆಬ್‌ಸೈಟ್ ಕನ್ನಡದಲ್ಲೂ ಲಭ್ಯ: ಪ್ರಯಾಣಿಕರಿಗೆ ಹೊಸ ಸೌಲಭ್ಯ!

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವೆಬ್‌ಸೈಟ್ ಈಗ ಕನ್ನಡದಲ್ಲೂ ಲಭ್ಯವಿದೆ.

ಹಾಲು, ವಿದ್ಯುತ್, ಈಗ ಡೀಸೆಲ್! ಕರ್ನಾಟಕದಲ್ಲಿ ಡೀಸೆಲ್ ತೆರಿಗೆ ಶೇ 2.73 ಹೆಚ್ಚಳ

ಹಾಲು ಮತ್ತು ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಇದೀಗ ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ

ಸರ್ಕಾರದ ಬೆಲೆ ಏರಿಕೆಗೆ ವಿರುದ್ಧ ಬಿಜೆಪಿಯಿಂದ ರಾಜ್ಯಾದ್ಯಾಂತ ಸರಣಿ ಪ್ರತಿಭಟನೆ ಮತ್ತು ಹೋರಾಟ

ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ, ಬಿಜೆಪಿ (BJP) ರಾಜ್ಯಾದ್ಯಾಂತ ಸರಣಿ ಪ್ರತಿಭಟನೆ ಮತ್ತು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ.

Popular

spot_imgspot_img
spot_imgspot_img
share this