ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕಾರು ಮತ್ತು ರಿಕ್ಷಾ ನಡುವೆ ಉಂಟಾದ ಢಿಕ್ಕಿಯಲ್ಲಿ ರಿಕ್ಷಾ ಚಾಲಕ ಗೋಪಾಲ (ವಯಸ್ಸು 45) ಗಂಭೀರವಾಗಿ ಗಾಯಗೊಂಡು, ಶನಿವಾರ ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವಾರು ದೇಶಗಳ ಮೇಲೆ ಪ್ರತಿಸುಂಕ (ಟ್ಯಾರಿಫ್) ವಿಧಿಸುವ ಘೋಷಣೆ ಮಾಡಿದ್ದರ ಪರಿಣಾಮವಾಗಿ ಶುಕ್ರವಾರ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭಾರೀ ಅಸ್ಥಿರತೆ ಕಾಣಿಸಿಕೊಂಡಿದೆ.