spot_img

ವೈರಲ್ ನ್ಯೂಸ್

‘ಒಂದು ರಾಜ್ಯ – ಒಂದು ಗ್ರಾಮೀಣ ಬ್ಯಾಂಕ್’ ಯೋಜನೆ ಜಾರಿಗೆ ಸಜ್ಜು

'ಒಂದು ರಾಜ್ಯ - ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್' ಯೋಜನೆಯ ಅಡಿಯಲ್ಲಿ, ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿಲೀನಗೊಳ್ಳುವ ಸಾಧ್ಯತೆ ಇದೆ.

ಬಿಗ್ ಬಾಸ್ ಖ್ಯಾತಿ ಶೈನ್ ಶೆಟ್ಟಿಗೆ ಬದುಕು ನೀಡಿದ ‘ಗಲ್ಲಿ ಕಿಚನ್’ಗೆ ಗುಡ್ ಬೈ

ಬಿಗ್ ಬಾಸ್ ಕನ್ನಡ ಸೀಸನ್ 7ನಲ್ಲಿ ಗಮನ ಸೆಳೆದ ನಟ ಶೈನ್ ಶೆಟ್ಟಿ, ತಮ್ಮ ಹೃದಯದ ಹತ್ತಿರದ “ಗಲ್ಲಿ ಕಿಚನ್” ರೆಸ್ಟೋರೆಂಟ್‌ನ್ನು ಮುಚ್ಚಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

ನಕಲಿ ಅಪಘಾತದ ಮೇಕಪ್ ಮಾಡಿ ರಜೆ ಪಡೆಯಿರಿ ಎಂದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪುಣೆಯಲ್ಲೊಬ್ಬ ಮಹಿಳೆ ರಜೆಗಾಗಿ ಮಡಿದ ಮೇಕ್ಅಪ್ ವಿನೂತನ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ: ವಿವಾದಗಳ ನಡುವೆ  ಕಾನೂನಾಯಿತು

ಸಂಸತ್ತಿನಿಂದ ಅಂಗೀಕೃತವಾದ ವಕ್ಫ್ (ತಿದ್ದುಪಡಿ) ಮಸೂದೆ-2022ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ

ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫ್ಲೈಓವರ್/ಅಂಡರ್ ಪಾಸ್ ನಿರ್ಮಾಣಕ್ಕೆ ತಾಂತ್ರಿಕ ಅಧ್ಯಯನ

ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಸಿದ ನಂತರ ಅಗತ್ಯ ಕ್ರಮಗಳು ಕೈಗೊಳ್ಳಲಾಗುವುದು

Popular

spot_imgspot_img
spot_imgspot_img
share this