spot_img

ವೈರಲ್ ನ್ಯೂಸ್

ಮಂಗಳೂರು: ಚಿನ್ನದ ಕಳ್ಳಸಾಗಾಣಿಕೆಗೆ ಸಂಬಂಧಿಸಿದ ಅವಳಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ!

ಅತ್ತಾವರದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.

ಮಂಗಳೂರು ಚೆಲುವೆ ಜೆನಿಕಾ ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ ಫಸ್ಟ್ ರನ್ನರ್ ಅಪ್

ಮಂಗಳೂರಿನ ಹದಿಹರೆಯದ ಮಾದರಿ ಚೆಲುವೆ ಜೆನಿಕಾ ಬಹರೈನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋದಲ್ಲಿ ಫಸ್ಟ್ ರನ್ನರ್ ಅಪ್ ಭಾಜನೆಯಾಗಿ ಮಂಗಳೂರಿನ ಹೆಸರನ್ನು ಗೌರವಿಸಿದ್ದಾಳೆ

ದಲಿತ ಸಮುದಾಯದಿಂದ ಮುಖ್ಯಮಂತ್ರಿ ಬೇಡಿಕೆ: ಕಾಂಗ್ರೆಸ್‌ಗೆ ಹೊಸ ಸವಾಲು?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪದವಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬಣಗಳ ನಡುವೆ ಸ್ಪರ್ಧೆ ತೀವ್ರವಾಗಿದೆ.

ಪೈಲಟ್ ಆಗಲು ಈಗ ಎಲ್ಲಾ ಸ್ಟ್ರೀಮ್‌ಗಳ ವಿದ್ಯಾರ್ಥಿಗಳಿಗೂ ಅವಕಾಶ! DGCA ನಿಯಮಗಳಲ್ಲಿ ದೊಡ್ಡ ಬದಲಾವಣೆ

ಇನ್ನು ಮುಂದೆ ವಾಣಿಜ್ಯ ಪೈಲಟ್ ಆಗಲು ವಿಜ್ಞಾನ (ಸೈನ್ಸ್) ಸ್ಟ್ರೀಮ್ ಮಾತ್ರವಲ್ಲದೆ, ಕಲೆ (ಆರ್ಟ್ಸ್) ಮತ್ತು ವಾಣಿಜ್ಯ (ಕಾಮರ್ಸ್) ವಿಷಯಗಳನ್ನು ಓದಿದ ವಿದ್ಯಾರ್ಥಿಗಳೂ ಅರ್ಹರಾಗುತ್ತಾರೆ.

ಬಿಜೆಪಿಯಿಂದ ರಾಜೀನಾಮೆ ನೀಡಿದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ

ಜನತಾ ದಳ (ಸೆಕ್ಯುಲರ್) ಪಕ್ಷದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಿಂದ ರಾಜೀನಾಮೆ ನೀಡಿದ್ದಾರೆ

Popular

spot_imgspot_img
spot_imgspot_img
share this