spot_img

ವೈರಲ್ ನ್ಯೂಸ್

“ವಿದ್ಯುತ್ ಉಚಿತವಾಗಿ ಕೊಡಿ ಎಂದವರು ಯಾರು?” : ಸ್ಮಾರ್ಟ್ ಮೀಟರ್ ಕಡ್ಡಾಯದ ವಿರುದ್ಧ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಹೊಸ ಮನೆಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ಕಾರ್ಕಳದ ಶೌಕತ್ ಅಝೀಮ್ ಯುಪಿಎಸ್ಸಿಯಲ್ಲಿ 345ನೇ ರ್ಯಾಂಕ್: ಸಾಧನೆಯ ಕಥೆ

ಸತತ ಒಂಬತ್ತು ಬಾರಿ ಯುಪಿಎಸ್ಸಿ ಪರೀಕ್ಷೆಗೆ ಕುಳಿತು ಕೊನೆಯ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗುವ ಸಾಧನೆ ಮಾಡಿದ್ದಾರೆ ಕಾರ್ಕಳದ ಶೌಕತ್ ಅಝೀಮ್.

ಪಹಲ್ಗಾಮ್ ದಾಳಿ: ಭಾರತ-ಪಾಕ್‌ ನಡುವೆ ಉದ್ವಿಗ್ನ ಪರಿಸ್ಥಿತಿ

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ಥಾನದ ನಡುವಿನ ಸಂಬಂಧಗಳು ತೀವ್ರವಾದ ಬಿಕ್ಕಟ್ಟಿನ ಎದುರುನೋಡುತ್ತಿವೆ.

ಉಡುಪಿ: ವಧುವಿಗೆ ಕಿರುಕುಳ ಹಾಗೂ ಹಲ್ಲೆ

ವಿವಾಹಿತ ಮಹಿಳೆಗೆ ಪತಿ ಮತ್ತು ಅವರ ಕುಟುಂಬದವರು ನಿರಂತರವಾಗಿ ಕಿರುಕುಳ ನೀಡಿ ಹಲ್ಲೆ ಮಾಡಿದ ಆರೋಪದೊಂದಿಗೆ ಪೊಲೀಸ್ ಪ್ರಕರಣ ದಾಖಲಾಗಿದೆ

ಗೋಕರ್ಣದ ಸಮುದ್ರ ತೀರದಲ್ಲಿ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿಯರು ನೀರುಪಾಲು

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಜಟಾಯು ತೀರ್ಥದಲ್ಲಿ ಶೈಕ್ಷಣಿಕ ಪ್ರವಾಸದಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರು ಇಬ್ಬರು ಸಮುದ್ರದ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ

Popular

spot_imgspot_img
spot_imgspot_img
share this