ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಉದ್ವಿಗ್ನತೆ ಕೆಲವು ಗಂಟೆಗಳ ಕಾಲ ವಿರಾಮ ಕಂಡಿತ್ತು. ಆದರೆ, ಕದನ ವಿರಾಮ ಘೋಷಣೆಯ ನಂತರವೂ ಪಾಕಿಸ್ತಾನದ ಸೈನ್ಯವು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿ ಶಾಂತಿ ಭಂಗ ಮಾಡಿದೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಪರಿಸ್ಥಿತಿಯಲ್ಲಿ, ಕಾರ್ಕಳದ ಒಬ್ಬ ಯುವಕನಿಗೆ ಪಾಕಿಸ್ತಾನದ ಮೊಬೈಲ್ ನಂಬರ್ನಿಂದ ವಾಟ್ಸ್ಯಾಪ್ ಸಂದೇಶ ಬಂದಿದ್ದು, ಆತಂಕವನ್ನು ಉಂಟುಮಾಡಿದೆ.