spot_img

ವೈರಲ್ ನ್ಯೂಸ್

ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ಆಶ್ರಯದಲ್ಲಿ ಹೊಸ ಆಶ್ರಯ ಮನೆ ಹಸ್ತಾಂತರ

ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಕಾರದಿಂದ ಆಸರೆ ಮನೆಯ ಹಸ್ತಾಂತರ ಮಾಡಲಾಯಿತು

ಹೆಬ್ರಿ: ಬಸ್ ಡಿಕ್ಕಿಯಾಗಿ ತಂದೆ, ಮಗಳಿಗೆ ಗಾಯ

ಹೆಬ್ರಿ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಸುನೀಲ್ ಮೋಟಾರ್ಸ್ ಹೆಸರಿನ ಖಾಸಗಿ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಉಡುಪಿ: ರೈಲಿನಲ್ಲಿ ಅಸ್ವಸ್ಥಗೊಂಡ ಮಹಿಳೆ ಮೃತಪಟ್ಟ ದುಃಖದ ಘಟನೆ

ಆಸ್ಪತ್ರೆಯ ವೈದ್ಯರು ಮಹಿಳೆಯನ್ನು ಪರೀಕ್ಷಿಸಿ ಆಕೆ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಗಲಭೆ, ಎಂಟು ಮಂದಿ ಅಯ್ಯಪ್ಪ ಮಾಲಾಧಾರಿಗಳ ಬಂಧನ

ಶ್ರೀಕೃಷ್ಣ ಮಠದ ಒಳಗೆ ಹಾಗೂ ರಥಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ವೇಳೆ 7-8 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಲಾಟೆ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಸಮಾಜಮುಖಿ ಸೇವೆಯಲ್ಲಿ ಮತ್ತೊಂದು ಮೈಲಿಗಲ್ಲು: ಆಸರೆಯ ಮನೆ ಹಸ್ತಾಂತರ ಕಾರ್ಯಕ್ರಮ

1 ವರ್ಷದಲ್ಲಿ ಆಂಬುಲೆನ್ಸ್ 190 ಸೇವೆಯನ್ನು ನೀಡಿದ್ದು ಅದರಲ್ಲಿ 78 ಸೇವೆ ಬಡವರಿಗೆ ಉಚಿತವಾಗಿ ನೀಡಿರುತ್ತದೆ.ಈಗಾಗಲೇ 38 ಲಕ್ಷ ರೂಪಾಯಿ ಸೇವಾ ಯೋಜನೆ ನೀಡಿದ ಸಾಧನೆ ಈ ಸಂಸ್ಥೆಯದ್ದು

Popular

spot_imgspot_img
spot_imgspot_img
share this