ತುಪ್ಪವು ನೈಸರ್ಗಿಕವಾಗಿ ಪೌಷ್ಟಿಕಾಂಶಗಳಲ್ಲಿ, ಕೊಬ್ಬಿನಾಮ್ಲಗಳಲ್ಲಿ, ವಿಟಮಿನ್‌ಗಳಲ್ಲಿ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಶ್ರೀಮಂತವಾಗಿದೆ. ಇದನ್ನು ಆಹಾರದಲ್ಲಿ ಮಾತ್ರವಲ್ಲದೆ ಸೌಂದರ್ಯ ವರ್ಧನೆಯಲ್ಲಿ ಬಳಸಿದರೆ ಅದ್ಭುತ ಪ್ರಯೋಜನಗಳು ದೊರೆಯುತ್ತವೆ.
ಶುಭಕಾರ್ಯ, ಪೂಜೆ ಅಥವಾ ಊಟ ಬಡಿಸುವುದಕ್ಕೆ ಮಾತ್ರವಲ್ಲ, ನಮ್ಮ ದೈನಂದಿನ ಆರೋಗ್ಯದ ಖಜಾನೆಯಲ್ಲೂ ಬಾಳೆ ಎಲೆಗೆ ವಿಶೇಷ ಸ್ಥಾನವಿದೆ. ಹಸಿರಾದ ಬಾಳೆ ಎಲೆಯು ಔಷಧೀಯ ಗುಣಗಳಿಂದ ಕೂಡಿದ್ದು, ಜ್ವರ, ತಲೆಹೊಟ್ಟು, ಗಾಯ ಹಾಗೂ ಚರ್ಮದ ತೊಂದರೆಗಳಿಗೆ ಮನೆಮದ್ದಾಗಿ ಪರಿಣಮಿಸಿದೆ.
ನೇರಳೆ ಹಣ್ಣು (ಜಾಮೂನ್) ರುಚಿಯಿಂದ ಮತ್ತು ಆರೋಗ್ಯ ಪ್ರಯೋಜನಗಳಿಂದ ಜನಪ್ರಿಯವಾಗಿದೆ. ಇದರ ಸೇವನೆಯು ಮಧುಮೇಹ, ರಕ್ತಹೀನತೆ, ಉಬ್ಬಸ, ದೌರ್ಬಲ್ಯ, ಲೈಂಗಿಕ ದೌರ್ಬಲ್ಯ, ಬ್ರಾಂಕೈಟಿಸ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವಿಶೇಷವಾಗಿ ಉಪಕಾರಿಯಾಗುತ್ತದೆ.