spot_img

ಹೆಲ್ತ್ ಟಿಪ್ಸ್

ಬೇವಿನ ಎಲೆಯ ಅದ್ಭುತ ಗುಣಗಳು: ಮೂತ್ರಪಿಂಡದ ಕಲ್ಲುಗಳಿಂದ ಮೊಡವೆ ನಿವಾರಣೆವರೆಗೆ!

ಪ್ರೋಟೀನ್, ವಿಟಮಿನ್-ಸಿ, ಕ್ಯಾರೋಟಿನ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವ ಬೇವಿನ ಎಲೆಗಳು ಹಲವು ರೋಗಗಳಿಗೆ ರಾಮಬಾಣವಾಗಿವೆ.

ನಿಮ್ಮ ಅಡುಗೆಮನೆಯ ಈ 2 ಪದಾರ್ಥಗಳಿಂದಲೇ ಹೃದಯಕ್ಕೆ ಕಂಟಕ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳ ಆತಂಕಕಾರಿ ಏರಿಕೆ ಸಮಾಜದಲ್ಲಿ ದೊಡ್ಡ ಕಳವಳಕ್ಕೆ ಕಾರಣವಾಗಿದೆ.

ಗರ್ಭಿಣಿಯರಿಗೆ ಕೊಬ್ಬರಿ ಸೇವನೆ: ಆರೋಗ್ಯಕ್ಕೆ ಹಲವು ಪ್ರಯೋಜನ, ಅಚ್ಚರಿ ಮೂಡಿಸುವ ಸಂಗತಿಗಳು!

ಕೊಬ್ಬರಿಯು ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಅಗತ್ಯ ಖನಿಜಗಳಿಂದ ಸಮೃದ್ಧವಾಗಿದ್ದು, ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಜೇನು+ ಕಾಳು ಮೆಣಸಿನ ಅದ್ಭುತ: ಪ್ರತಿದಿನ ಬೆಳಿಗ್ಗೆ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ!

ಜೇನುತುಪ್ಪ ಮತ್ತು ಕಾಳು ಮೆಣಸಿನ ಪುಡಿ, ಈ ಎರಡೂ ಪದಾರ್ಥಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ.

ಮೊಸರು ಮತ್ತು ಬೆಳ್ಳುಳ್ಳಿ ಒಂದೇ ಬಟ್ಟಲಲ್ಲಿ – ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿ ವರೆಗೆ ಅನೇಕ ಆರೋಗ್ಯ ಲಾಭ!

ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೊಸರು ಮತ್ತು ಬೆಳ್ಳುಳ್ಳಿ ಜೊತೆಯಾಗಿ ಸೇವಿಸಿದರೆ, ಆಯುರ್ವೇದದ ಪ್ರಕಾರ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಾಗುತ್ತದೆ.

Popular

spot_imgspot_img
spot_imgspot_img
share this