ಕಣ್ಣುಗಳ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ಸಾಮಾನ್ಯವಾಗಿ ನಿದ್ರಾ ಕೊರತೆ ಅಥವಾ ತೊದಲು ಕಾರಣದಿಂದ ಎಂದು ಅನೇಕರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಈ ಕಪ್ಪು ವರ್ತುಲಗಳು ಹಲವಾರು ಆಂತರಿಕ ಆರೋಗ್ಯ ಸಮಸ್ಯೆಗಳ ಮತ್ತು ಜೀವನಶೈಲಿಯ ಎಚ್ಚರಿಕೆ ಸೂಚನೆ ಆಗಿರಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಮಳೆಯಲ್ಲೇ ನಿಂತು ಒದ್ದೆಯಾಗುವುದು ಹಲವರಿಗೆ ಸಂತೋಷವನ್ನು ತರುತ್ತದೆ . ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ನೇರವಾಗಿ ಪ್ರಭಾವ ಬೀರುತ್ತದೆ ಎಂಬುವುದು ಹಲವಾರು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ.