spot_img

ಹೆಲ್ತ್ ಟಿಪ್ಸ್

ಪ್ರತಿದಿನ ರಾತ್ರಿ ಪಾದಗಳಿಗೆ ಎಣ್ಣೆ ಮಸಾಜ್: ಸಂಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಯುರ್ವೇದದ ಮಂತ್ರ

ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳಿಗೆ ಕೊಂಚ ಸಮಯ ಮೀಸಲಿಟ್ಟು ಮಸಾಜ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಪೋಷಕಾಂಶಗಳ ಆಗರ ಸೂರ್ಯಕಾಂತಿ ಬೀಜ : ಸೂರ್ಯಕಾಂತಿ ಬೀಜದ 7 ಅದ್ಭುತ ಲಾಭಗಳು

ಸೂರ್ಯಕಾಂತಿ ಬೀಜಗಳು (Sunflower Seeds) ವಿಟಮಿನ್ ಇ, ಪ್ರೋಟೀನ್, ಅಗತ್ಯವಾದ ಕೊಬ್ಬುಗಳು, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಆಗರವಾಗಿದೆ.

ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳು, ಅಪಾಯಗಳು: ಈ ಲೇಖನ ಓದಿ ಆರೋಗ್ಯ ಕಾಪಾಡಿಕೊಳ್ಳಿ

ದೇಹದ ಉಲ್ಲಾಸಕ್ಕೆ ಎಳನೀರು ಕುಡಿಯುವುದು ಸಾಮಾನ್ಯ. ಆದರೆ, ಎಳನೀರು ಕೇವಲ ದ್ರವ ಸಮತೋಲನವನ್ನು ಕಾಪಾಡಲು ಮಾತ್ರವಲ್ಲದೆ, ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾನೀಯವಾಗಿದೆ.

ಬೆಳಗ್ಗೆ ಬೇಗ ಏಳುವ ಅಭ್ಯಾಸ: ಆರೋಗ್ಯದ ಜೊತೆಗೆ ಮನಸ್ಸಿನ ನೆಮ್ಮದಿಯೂ ನಿಮ್ಮದಾಗುತ್ತೆ!

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದರಿಂದ ಆರೋಗ್ಯದ ಜೊತೆಗೆ ಹಲವು ಅದ್ಭುತ ಪ್ರಯೋಜನಗಳಿವೆ. ಈ ಸರಳ ಅಭ್ಯಾಸವು ನಿಮ್ಮ ಜೀವನದ ಗುಣಮಟ್ಟವನ್ನೇ ಸುಧಾರಿಸುತ್ತದೆ.

ಹೈಪೊಗ್ಲಿಸಿಮಿಯಾ: ಹಠಾತ್ ರಕ್ತದ ಸಕ್ಕರೆ ಇಳಿಕೆ ಅತ್ಯಂತ ಅಪಾಯಕಾರಿ – ತಜ್ಞರ ಎಚ್ಚರಿಕೆ

ಇದ್ದಕ್ಕಿದ್ದಂತೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಮಿತ ಮಟ್ಟಕ್ಕಿಂತಲೂ ಕಡಿಮೆಯಾದರೆ ಅದು ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.

Popular

spot_imgspot_img
spot_imgspot_img
share this