spot_img

ಉಡುಪಿ/ಜಿಲ್ಲೆ

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ : ಸಾಧಕರಿಗೆ ಸನ್ಮಾನ

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ(ರಿ.) ಇದರ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗರೋಡಿಯ ಆಡ‌ಳಿತ‌ ಸ‌ಮಿತಿಯ ವತಿಯಿಂದ ಸಂಕ್ರಮಣ ದಿನದ ವಿಶೇಷ ಪೂಜೆಯ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಬ್ರಹ್ಮಬೈದೇರುಗಳ ಗಂಧ ಪ್ರಸಾದವನ್ನು ನೀಡಿ, ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಕುದಿಗ್ರಾಮ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ

ಕುದಿಗ್ರಾಮ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಭ್ರೂಣ ಲಿಂಗ ಪತ್ತೆ: ಸರ್ಕಾರದ ಕಠಿಣ ಎಚ್ಚರಿಕೆ

ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಚ್ಚುವ ಅನೈತಿಕ ಕ್ರಿಯೆಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು

ಪಡುಬಿದ್ರಿಯಲ್ಲಿ ಬಸ್ ಚಾಲಕನಿಗೆ ಎದೆನೋವು, ಇಳಿಜಾರಿಗೆ ಇಳಿದ ಬಸ್

ಇಂದು ಬೆಳಿಗ್ಗೆ ಪಡುಬಿದ್ರಿ ಬಳಿ ಬಸ್ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡು, ಬಸ್ ನಿಯಂತ್ರಣ ತಪ್ಪಿ ಇಳಿಜಾರಿಗೆ ಇಳಿದಿದೆ.

ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಜಾಗೃತಿ ಆಂದೋಲನ ಉದ್ಘಾಟನೆ ಹಾಗೂ ಡಿ.ಡಿ. ಉಪಾಧ್ಯಾಯ ಸದ್ಭಾವನಾ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ

ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಜಾಗೃತಿ ಆಂದೋಲನ ಉದ್ಘಾಟನೆ ಹಾಗೂ ಡಿ.ಡಿ. ಉಪಾಧ್ಯಾಯ ಸದ್ಭಾವನಾ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

Popular

spot_imgspot_img
spot_imgspot_img
share this